ಮಹಿಳೆ ಮೇಲೆ ಕೈ ಹಾಕುವ ದಾವಣಗೆರೆ ಕಂಪ್ಯೂಟರ್ ಆಪರೇಟರ್! ಸಿಕ್ಕಾಕ್ಕೊಂಡ ನೋಡಿ

ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲೊಬ್ಬ ವಿಕೃತಕಾಮಿ/ ಕೊನೆಗೂ ಸಿಕ್ಕಿಬಿದ್ದ ಆಸಾಮಿ/ ಹಾಜರಿ ಹಾಕುವ ವೇಳೆ ಪ್ರತಿದಿನ ಳೈಂಗಿಕ ಕಿರುಕುಳ ನೀಡುತ್ತಿದ್ದ

First Published Mar 16, 2020, 5:23 PM IST | Last Updated Mar 16, 2020, 5:35 PM IST

ದಾವಣಗೆರೆ (ಮಾ.16)  ಗ್ರಾಮ ಪಂಚಾಯಿತಿ  ಕಚೇರಿಯಲ್ಲಿಕಂಪ್ಯೂಟರ್ ಆಪರೇಟರ್ ಒಬ್ಬ ಹಲವು ದಿನಗಳಿಂದ ಮಹಿಳೆಗೆ  ಲೈಂಗಿಕ ಕಿರುಕುಳ ನೀಡುತ್ತಿದ್ದು ಅಂತಿಮವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಫಸ್ಟ್ ನೈಟಿಗೂ ಮುನ್ನ ಪತ್ನಿಯ ರಾಸಲೀಲೆ ಲೀಕ್; ಕಂಡು ಹೌಹಾರಿದ ಹಾಸನದ ಗಂಡ!

ದಾವಣಗೆರೆ ಜಿಲ್ಲೆ ಹೊನದನೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ಆಪರೇಟರ್ ವೆಂಕಟೇಶ್ ಎಂಬಾತ ಇಲ್ಲಿಯೇ ಕೆಲಸ ಮಾಡುವ ಮಹಿಳೆಯೋರ್ವರಿಗೆ ಕಿರುಕುಳ ನೀಡುತ್ತಿದ್ದ. ನಿತ್ಯ ಕಚೇರಿ ಬಂದು ಹಾಜರಿ ಹಾಜರಿ ಹಾಕುವ ವೇಳೆ ಅಸಭ್ಯವಾಗಿ ವರ್ತಿಸಿದ್ದು,  ಮಹಿಳೆಯ ಮೈ ಕೈ ಮುಟ್ಟಿದ್ದಾನೆ. ಈತನ ಕುಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗುತ್ತಿದ್ದರೂ ವಿಕೃತಕಾಮಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. 

Video Top Stories