Asianet Suvarna News Asianet Suvarna News

Fake Marks Cards Racket: 10 ಲಕ್ಷ ಕೊಟ್ರೆ ಮಾರ್ಕ್ಸ್‌ ಕಾರ್ಡ್, ಸರ್ಕಾರಿ ಕೆಲಸ ಕೊಡಿಸ್ತಾರಂತೆ!

ನಿಮಗೆ ಮಾರ್ಕ್ಸ್ ಕಾರ್ಡ್ ಬೇಕಾ.? ಜಸ್ಟ್ 10 ಲಕ್ಷ ಕೊಟ್ರೆ ಮಾರ್ಕ್ಸ್ ಕಾರ್ಡ್ (Marks card) ಜೊತೆಗೆ ಜಾಬ್ ಕೂಡಾ ಸಿಗುತ್ತೆ! ನಕಲಿ ಮಾರ್ಕ್ಸ್‌ ಕಾರ್ಡ್ ಸೃಷ್ಟಿಸಿ ಸರ್ಕಾರಿ ಕೆಲಸ ಕೊಡಿಸುವ ಖತರ್ನಾಕ್ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಜ. 28): ನಿಮಗೆ ಮಾರ್ಕ್ಸ್ ಕಾರ್ಡ್ ಬೇಕಾ.? ಜಸ್ಟ್ 10 ಲಕ್ಷ ಕೊಟ್ರೆ ಮಾರ್ಕ್ಸ್ ಕಾರ್ಡ್ ಜೊತೆಗೆ ಜಾಬ್ ಕೂಡಾ ಸಿಗುತ್ತೆ! ನಕಲಿ ಮಾರ್ಕ್ಸ್‌ ಕಾರ್ಡ್ ಸೃಷ್ಟಿಸಿ ಸರ್ಕಾರಿ ಕೆಲಸ ಕೊಡಿಸುವ ಖತರ್ನಾಕ್ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವರಿಗೆ ವಿಲೇಜ್ ಅಕೌಂಟೆಂಟ್ ಕೆಲಸ ಕೂಡಾ ಕೊಡಿಸಿದ್ದಾರೆ ಈ ಖದೀಮರು. ಬೆಂಗಳೂರಿನ 10 ಕ್ಕೂ ಹೆಚ್ಚು ಕಾಲೇಜು ಹೆಸರಲ್ಲಿ ಪಿಯು ಮಾರ್ಕ್ಸ್‌ ಕಾರ್ಡನ್ನು ಈ ಖದೀಮರು ಸೃಷ್ಟಿಸಿದ್ದಾರೆ. 

Fake Nandini Ghee Racket: ಮೈಸೂರಲ್ಲಿ ತಯಾರು, ಬೆಂಗಳೂರಿನಲ್ಲಿ ಮಾರಾಟ ಜಾಲ ಪತ್ತೆ