Asianet Suvarna News Asianet Suvarna News

ಪ್ರೇಮಿಯಿಂದಲೇ ಯುವತಿ ಮೇಲೆ ಕೊಲೆ ಯತ್ನ; ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ ನಗರದ ಜನನಿಬೀಡ ಪ್ರದೇಶದಲ್ಲಿಯೇ ಯುವತಿಗೆ ತಲ್ವಾರ ಹಾಕಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹುಬ್ಬಳ್ಳಿ (ಡಿ. 21): ನಗರದ ಜನನಿಬೀಡ ಪ್ರದೇಶದಲ್ಲಿಯೇ ಯುವತಿಗೆ ತಲ್ವಾರ ಹಾಕಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ನಗರದ ದೇಶಪಾಂಡೆನಗರದಲ್ಲಿ ಘಟನೆ ನಡೆದಿದೆ. ಯುವತಿಯ ಪ್ರೇಮಿಯೇ ಈ ಕೃತ್ಯ ಎಸೆಗಿದ್ದು, ಪೊಲೀಸರು ಬಂಧಿಸಿದ್ದಾರೆ. ಘಟನೆಯ ನೋಡುತ್ತಿದ್ದ ಹಲವರು ಆತಂಕದಿಂದ ದೂರ ಓಡಿ ಹೋಗಿದ್ದು, ಕೆಲವರು ದೂರದಿಂದ ವೀಡಿಯೋ ಮಾಡಿಕೊಂಡಿದ್ದಾರೆ.

ದಾವಣಗೆರೆ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ನೇಣಿಗೆ ಶರಣು