Asianet Suvarna News Asianet Suvarna News

' ನಿಮ್ಮ ಅಕ್ಕ ಕೂಡಾ ಡ್ರಗ್ ಅಡಿಕ್ಟ್ ಆಗಿದ್ರು'; ಇಂದ್ರಜಿತ್ ಲಂಕೇಶ್‌ಗೆ ಮುತಾಲಿಕ್ ತಿರುಗೇಟು

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾಗೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಹೇಳಿಕೆ ಕಿಚ್ಚು ಹತ್ತಿಸಿದೆ. 'ಇಂದ್ರಜಿತ್ ಲಂಕೇಶ್ ಹೀರೋ ಆಗಲು ಹೊರಟಿದ್ದಾರೆ.  ಆದರೆ ನಿಮ್ಮ ಅಕ್ಕ ಕೂಡಾ ಡ್ರಗ್ ಅಡಿಕ್ಟ್ ಆಗಿದ್ರು' ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಬೆಂಗಳೂರು (ಸೆ. 02): ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾಗೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಹೇಳಿಕೆ ಕಿಚ್ಚು ಹತ್ತಿಸಿದೆ. 'ಇಂದ್ರಜಿತ್ ಲಂಕೇಶ್ ಹೀರೋ ಆಗಲು ಹೊರಟಿದ್ದಾರೆ.  ಆದರೆ ನಿಮ್ಮ ಅಕ್ಕ ಕೂಡಾ ಡ್ರಗ್ ಅಡಿಕ್ಟ್ ಆಗಿದ್ರು' ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ರಾಜ್ಯದಲ್ಲಿ ಡ್ರಗ್, ಸೆಕ್ಸ್ ಮಾಫಿಯಾ ಸಕ್ರಿಯವಾಗಿದೆ. ಈ ಮಾಫಿಯಾದಲ್ಲಿ ಪೊಲೀಸರು, ರಾಜಕಾರಣಿಗಳು ಭಾಗಿಯಾಗಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಕೋಟಿಗಟ್ಟಲೇ ವ್ಯವಹಾರ ನಡೆಯುತ್ತಿದೆ. ಇವೆಲ್ಲವುಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ' ಎಂದು ಮುತಾಲಿಕ್ ಹೇಳಿದ್ದಾರೆ. 

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಡೀಲ್‌ಗೆ ಕೇರಳ ಕನೆಕ್ಷನ್; CPM ಕಾರ್ಯದರ್ಶಿ ಮಗನ ಫೈನಾನ್ಸ್?

Video Top Stories