Asianet Suvarna News Asianet Suvarna News

ರವಿ ಪೂಜಾರಿ ಹೆಡೆಮುರಿ ಕಟ್ಟಿ ಕರೆತಂದ ರೋಚಕ ರಹಸ್ಯ ಹೇಳಿದ ಎಡಿಜಿಪಿ

ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿಗೆ/ ಪೊಲೀಸರು  ಆತನ ಕರೆದುಕೊಂಡು ಬಂದಿದ್ದು ಹೇಗೆ?/ ತಲೆ ಮರೆಸಿಕೊಂಡಿದ್ದವ ಸಿಕ್ಕಿಬಿದ್ದಿದ್ದು ಹೇಗೆ?/ ಹೊರದೇಶದಲ್ಲಿಯೂ ಅಪರಾಧ ಕೃತ್ಯ ಮಾಡಿದ್ದನಾ?

ಬೆಂಗಳೂರು(ಫೆ. 24)  ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಅಂದರೆ ಬೆಂಗಳೂರಿಗೆ ಕರೆತರಲಾಗಿದೆ. ಸಿಸಿಬಿ ಪೊಲೀಸರ ವಶದಲ್ಲಿ ಪೂಜಾರಿ ಇದ್ದಾನೆ.

ಸೆನೆಗಲ್ ನಲ್ಲಿ ತಲೆ ಮರೆಸಿಕೊಂಡಿದ್ದ ಪೂಜಾರಿಯನ್ನು ಕಂಡು ಹಿಡಿದಿದ್ದು ಹೇಗೆ? ಆತನನ್ನು ಕರೆದುಕೊಂಡು ಬಂದಿದ್ದು ಹೇಗೆ ಅದರ ಹಿಂದೆ ಯಾರೆಲ್ಲ ಕೆಲಸ ಮಾಡಿದ್ದರು ಎಂಬ ಸಂಪೂರ್ಣ ಮಾಹಿತಿಯನ್ನು  ಎಡಿಜಿಪಿ ಅಮರ್ ಕುಮಾರ್ ಪಾಂಡೆ ನೀಡಿದ್ದಾರೆ.

Video Top Stories