Asianet Suvarna News Asianet Suvarna News

ಬೆಂಗಳೂರು: ಮನೆ ಮಾಲೀಕ ಮತ್ತು ಬಾಡಿಗೆದಾರನ ನಡುವೆ ಮಾರಾಮಾರಿ

ಮನೆ ಮಾಲೀಕ ಮತ್ತು ಬಾಡಿಗೆದಾರನ ನಡುವೆ ಮಾರಾಮಾರಿ/ ಮನೆ ಖಾಲಿ ಮಾಡಿ ಎಂದು ಹೇಳಿದ್ದ ಮಾಲೀಕ/ ಸ್ವಲ್ಪ ದಿನ ಸಮಯ ಕೊಡಿ ಎಂದು ಹೇಳಿದ್ದ ಬಾಡಿಗೆದಾರ

ಬೆಂಗಳೂರು(ನ.  09)  ಮನೆ ಮಾಲೀಕ ಮತ್ತು ಬಾಡಿಗೆದಾರನ ನಡುವೆ ಮಾರಾಮಾರಿ ನಡೆದಿದೆ. ಸ್ವಲ್ಪ ದಿನ ಟೈಮ್ ಕೊಡಿ ಎಂದು ಬಾಡಿಗೆದಾರ ಕೇಳಿಕೊಂಡಿದ್ದ. ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮನೆ ಖಾಲಿ ಮಾಡಿ ಎಂದು ಮನೆ ಮಾಲೀಕ ರೊಚ್ಚಿಗೆದ್ದಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. 

Video Top Stories