ತಂದೆಯೇ ಯಮನಾದರೆ..! ಕೇಕ್‌ನಲ್ಲಿ ವಿಷ ಹಾಕಿ ಮಕ್ಕಳನ್ನೇ ಸಾಯಿಸಿದ ಅಪ್ಪ!

ಎಲ್ಲವೂ ಚೆನ್ನಾಗಿದ್ದರೆ ಸಂಸಾರ  ಸ್ವರ್ಗ. ಇಲ್ಲದಿದ್ದರೆ ನರಕವಾಗಿ ಬಿಡುತ್ತದೆ. ಇದಕ್ಕೆ ಉದಾಹರಣೆ ಈ ಘಟನೆ. ಕಲ್ಬುರ್ಗಿ ಜಿಲ್ಲೆಯ ಭಕ್ತಂಪಾಳ್ಯಾ ತಾಂಡಾದ ನಿವಾಸಿ ಸಂಜೀವ್ ಕುಮಾರ್ ಖಾಸಗಿ ಕಂಪನಿಯ ಉದ್ಯೋಗಿ. ಮದುವೆಯಾಗಿ ಎರಡೂ ಮಕ್ಕಳ ತಂದೆಯೂ ಆಗಿದ್ದ. ಕೇಕ್‌ಗೆ ವಿಷ ಹಾಕಿ ಇಬ್ಬರೂ ಮಕ್ಕಳಿಗೆ ತಿನ್ನಿಸಿ ಮರ್ಡರ್ ಮಾಡಿದ್ದಾನೆ ಈ ತಂದೆ. ಏನಿದು ಮರ್ಡರ್ ಸ್ಟೋರಿ? ಇಲ್ಲಿದೆ ನೋಡಿ. 

First Published Jan 5, 2020, 4:05 PM IST | Last Updated Jan 5, 2020, 4:05 PM IST

ಎಲ್ಲವೂ ಚೆನ್ನಾಗಿದ್ದರೆ ಸಂಸಾರ  ಸ್ವರ್ಗ. ಇಲ್ಲದಿದ್ದರೆ ನರಕವಾಗಿ ಬಿಡುತ್ತದೆ. ಇದಕ್ಕೆ ಉದಾಹರಣೆ ಈ ಘಟನೆ.

ಮಡಿಕೇರಿ: ಇಬ್ಬರು ಪತ್ನಿಯರ ಜಗಳ ಕೊಲೆಯಲ್ಲಿ ಅಂತ್ಯ

ಕಲ್ಬುರ್ಗಿ ಜಿಲ್ಲೆಯ ಭಕ್ತಂಪಾಳ್ಯಾ ತಾಂಡಾದ ನಿವಾಸಿ ಸಂಜೀವ್ ಕುಮಾರ್ ಖಾಸಗಿ ಕಂಪನಿಯ ಉದ್ಯೋಗಿ. ಮದುವೆಯಾಗಿ ಎರಡೂ ಮಕ್ಕಳ ತಂದೆಯೂ ಆಗಿದ್ದ. ಕೇಕ್‌ಗೆ ವಿಷ ಹಾಕಿ ಇಬ್ಬರೂ ಮಕ್ಕಳಿಗೆ ತಿನ್ನಿಸಿ ಮರ್ಡರ್ ಮಾಡಿದ್ದಾನೆ ಈ ತಂದೆ. ಏನಿದು ಮರ್ಡರ್ ಸ್ಟೋರಿ? ಇಲ್ಲಿದೆ ನೋಡಿ. 

Video Top Stories