ರೇವ್‌ ಪಾರ್ಟಿಗಳಲ್ಲಿ ಡ್ರಗ್ಸ್‌, ವೇಶ್ಯಾವಾಟಿಕೆ: ಪೊಲೀಸರ ಕುಮ್ಮಕ್ಕು?

ಬೆಂಗಳೂರಿನಲ್ಲಿ ಡ್ರಗ್ಸ್‌ ಜಾಲ ಬೆಳೆಯಲು ಖಾಕಿ ಕುಮ್ಮಕ್ಕು ಇದೆಯಾ ಎಂಬ ಅನುಮಾನ ಮೂಡಿದ್ದು, ರೇವ್‌ ಪಾರ್ಟಿಗಳಲ್ಲಿ ಡ್ರಗ್ಸ್‌ ಸಿಕ್ಕರೂ FIR ಹಾಕಲ್ಲ ಎಂಬುದು ಗೊತ್ತಾಗಿದೆ.
 

First Published Nov 7, 2022, 11:08 AM IST | Last Updated Nov 7, 2022, 11:08 AM IST

ಸಾದರಹಳ್ಳಿಯ ಜೆ.ಡಿ ಗಾರ್ಡನ್‌ ರೆಸಾರ್ಟ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ಡ್ರಗ್ಸ್‌ ಸಿಕ್ಕರೂ, FIRನಲ್ಲಿ ಡ್ರಗ್ಸ್‌ ಬಗ್ಗೆ ಉಲ್ಲೇಖ ಮಾಡಿಲ್ಲ. ವಿದೇಶ- ಅನ್ಯರಾಜ್ಯದ ಯುವತಿಯರನ್ನು ಕರೆತಂದು ವೇಶ್ಯವಾಟಿಕೆ ನಡೆಸಿದ್ದು, ಮಕ್ಕಳ ಕಳ್ಳಸಾಗಾಣಿಕೆ ಕಾಯ್ದೆಯಡಿ ಅಷ್ಟೆ FIR ದಾಖಲಾಗಿದೆ. ಪ್ರಕರಣ ಮುಚ್ಚಿಹಾಕಲು ಪ್ಲಾನ್ ನಡೆದಿದೆ ಎನ್ನಲಾಗಿದ್ದು, ಜೆಡಿ ಗಾರ್ಡನ್‌ ಮಾಲೀಕ ಶ್ರೀನಿವಾಸ್‌ ಸುಬ್ರಮಣ್ಯ, 40ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿದ್ದರು. ಆದರೆ 9 ಆರೋಪಿಗಳ ವಿರುದ್ಧ ಮಾತ್ರ ಕೇಸ್‌ ದಾಖಲಾಗಿದೆ.

ಮನೆಗೆ ಕರೆದು ಹನಿಟ್ರ್ಯಾಪ್: ಹಣ, ಕಾರು ಕಿತ್ತುಕೊಂಡು ಬ್ಲಾಕ್‌ಮೇಲ್