ಕಿಲಾಡಿ ಸಂಜನಾ, ಸಾಕ್ಷಿ ನಾಶಕ್ಕೆ ಹೀಗೆ ಮಾಡೋದಾ!
ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ನಟಿ ಸಂಜನಾ ಸದ್ಯ ಅರೆಸ್ಟ್ ಆಗಿದ್ದು, ಸಾಕ್ಷಿ ನಾಶ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು(ಸೆ.09): ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ನಟಿ ಸಂಜನಾ ಸದ್ಯ ಅರೆಸ್ಟ್ ಆಗಿದ್ದು, ಸಾಕ್ಷಿ ನಾಶ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಅವರು ತಮ್ಮ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಡಿಲೀಟ್ ಮಾಡಿದ್ದು, ಮೊಬೈಲ್ ಸೀಜ್ ಮಾಡಿ ಪರಿಶೀಲಿಸಿದಾಗ ಸಾಕ್ಷ್ಯ ನಾಶ ಮಾಡಿರುವುದು ಬೆಳಕಿಗೆ ಬಂದಿದೆ.
ಇದರ ಬೆನ್ನಲ್ಲೇ ಸಂಜನಾ ಮೊಬೈಲ್‌ನ್ನು ರಿಟ್ರೀವ್ ಮಾಡಲು ಪೊಲೀಸರು ರವಾನಿಸಿದ್ದಾರೆ. ಈ ಕುರಿತಾದ ಇನ್ನಷ್ಟು ಮಾಹಿತಿ ವಿಡಿಯೋದಲ್ಲಿ