ಡ್ರಗ್ಸ್ ಮಾಫಿಯಾ: ಸೋಮವಾರ ರಾಗಿಣಿ ದ್ವಿವೇದಿ ಭವಿಷ್ಯ ನಿರ್ಧಾರ..!

ಸೆ.7ಕ್ಕೆ ರಾಗಿಣಿ ಸಿಸಿಬಿ ಕಸ್ಟಡಿ ಅಂತ್ಯವಾಲಿದ್ದು, ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಈ ವೇಳೆ ಸಿಸಿಬಿ ಅಧೀಕಾರಿಗಳು ಇನ್ನಷ್ಟು ದಿನಗಳ ಕಾಳ ಕಸ್ಟಡಿಗೆ ಕೊಡಿ ಎಂದು ಜಡ್ಜ್ ಮುಂದೆ ಕೇಳುವ ಸಾಧ್ಯತೆಗಳಿವೆ.

First Published Sep 6, 2020, 10:23 PM IST | Last Updated Sep 6, 2020, 10:23 PM IST

 ಬೆಂಗಳೂರು, (ಸೆ.06):  ಡ್ರಗ್ಸ್ ನಂಟಿನ ಆರೋಪದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ದ್ವಿವೇದಿ, ವಿಚಾರಣೆ ಪೂರ್ತಿಯಾಗಿಲ್ಲ. ಬೆನ್ನುನೋವು ಕಾರಣ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ.

ಡ್ರಗ್ಸ್ ಮಾಫಿಯಾ: ಮತ್ತೋರ್ವ ನಟಿಗೆ ಶುರುವಾಯ್ತು ಟೆನ್ಷನ್..!

  ನಾಳೆಗೆ ಅಂದ್ರೆ ಸೆ.7ಕ್ಕೆ ರಾಗಿಣಿ ಸಿಸಿಬಿ ಕಸ್ಟಡಿ ಅಂತ್ಯವಾಲಿದ್ದು, ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಈ ವೇಳೆ ಸಿಸಿಬಿ ಅಧೀಕಾರಿಗಳು ಇನ್ನಷ್ಟು ದಿನಗಳ ಕಾಳ ಕಸ್ಟಡಿಗೆ ಕೊಡಿ ಎಂದು ಜಡ್ಜ್ ಮುಂದೆ ಕೇಳುವ ಸಾಧ್ಯತೆಗಳಿವೆ. ಇನ್ನು ನಾಳೆಯೇ (ಸೋಮವಾರ) ರಾಗಿಣಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.