Asianet Suvarna News Asianet Suvarna News

ಇಂದ್ರಜಿತ್‌ ಲಂಕೇಶ್ ಗೆ ನೋಟಿಸ್; ವಿಚಾರಣೆ ವೇಳೆ ಯಾರ ಹೆಸರು ಹೊರಬರಲಿದೆ?

ಸ್ಯಾಂಡಲ್ ವುಡ್ ಗೆ ನಶೆ/ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಸಿಸಿಬಿ ನೋಟಿಸ್/ ವಿಚಾರಣೆಗೆ ಕರೆದ ಸಿಸಿಬಿ/ ಇಂದ್ರಜಿತ್ ಬಳಿ ಯಾವ ದಾಖಲೆಗಳಿವೆ

ಬೆಂಗಳೂರು(ಆ. 30)  ಸ್ಯಾಂಡಲ್ ವುಡ್ ಮೇಲೆ ಡ್ರಗ್ಸ್ ಬಾಂಬ್ ಎಸೆದಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಸಿಸಿಬಿ ನೋಟಿಸ್ ನೀಡಿದೆ.  ಸೋಮವಾರ ಬೆಳಗ್ಗೆ ಸಿಸಿಬಿ ಕಚೇರಿಗೆ ಹಾಜರಾಗಲು ತಿಳಿಸಿದೆ.

ಚಿರು ಸಾವಿನ ಬಗ್ಗೆ ಇಂದ್ರಜಿತ್ ಲಂಕೇಶ್ ಕೇಳಿದ ಪ್ರಶ್ನೆ ಏನು?

ಸ್ಯಾಂಡಲ್ ವುಡ್ ನಲ್ಲಿಯೂ ಡ್ರಗ್ಸ್ ನ ನಶೆ ಇದೆ ಎಂದು ಗಂಭೀರ ಆರೋಪ ಮಾಡಿದ್ದ ಲಂಕೇಶ್ ಸಿಸಿಬಿ ಎದುರು ಮತ್ತೆ ಯಾವ ಸ್ಫೋಟಕ ಮಾಹಿತಿ ಹೊರಹಾಕಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. 

 

Video Top Stories