ಡಬಲ್ ಮರ್ಡರ್‌ಗೆ ಬೆಚ್ಚಿ ಬಿದ್ದ ಮಲೆನಾಡು..!
ಶಾಂತವಾದ ಪ್ರದೇಶ ಎನಿಸಿಕೊಂಡ ಮಲೆನಾಡು ಡಬಲ್ ಮರ್ಡರ್‌ಗೆ ಬೆಚ್ಚಿ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ಸಾಗರದ ಹಳೇ ಇಕ್ಕೇರಿಯಲ್ಲಿ ತಾಯಿ, ಮಗನನ್ನು ಇರಿದು ಕೊಲೆ ಮಾಡಲಾಗಿದೆ.
ಬೆಂಗಳೂರು (ಅ. 12): ಶಾಂತವಾದ ಪ್ರದೇಶ ಎನಿಸಿಕೊಂಡ ಮಲೆನಾಡು ಡಬಲ್ ಮರ್ಡರ್‌ಗೆ ಬೆಚ್ಚಿ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ಸಾಗರದ ಹಳೇ ಇಕ್ಕೇರಿಯಲ್ಲಿ ತಾಯಿ, ಮಗನನ್ನು ಇರಿದು ಕೊಲೆ ಮಾಡಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.