ಡಿಜೆ ಹಳ್ಳಿ ಗಲಭೆ : ಸಂಪತ್ ರಾಜ್ ಬಂಧನ ಬೆನ್ನಲ್ಲೇ ಮತ್ತೋರ್ವ ಮಾಸ್ಟರ್ ಮೈಂಡ್‌ ಅರೆಸ್ಟ್!

ಡಿಜೆ ಹಳ್ಳಿ, ಕೆಜಿ ಹಲ್ಳಿ ಗಲಭೆ ಪ್ರಕರಣದ ಮತ್ತೋರ್ವ ಮಾಸ್ಟರ್ ಮೈಂಡ್ ಝಾಕೀರ್ ಅರೆಸ್ಟ್ ಆಗಿದ್ದಾರೆ. 

First Published Dec 3, 2020, 10:12 AM IST | Last Updated Dec 3, 2020, 11:17 AM IST

ಬೆಂಗಳೂರು (ಡಿ. 03): ಡಿಜೆ ಹಳ್ಳಿ, ಕೆಜಿ ಹಲ್ಳಿ ಗಲಭೆ ಪ್ರಕರಣದ ಮತ್ತೋರ್ವ ಮಾಸ್ಟರ್ ಮೈಂಡ್ ಝಾಕೀರ್ ಅರೆಸ್ಟ್ ಆಗಿದ್ದಾರೆ. ಕಳೆದ 2 ತಿಂಗಳಿಂದ ಝಾಕೀರ್ ತಲೆ ಮರೆಸಿಕೊಂಡಿದ್ದರು. ಕೊನೆಗೂ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಇಂದು ಝಾಕೀರ್‌ಗೆ ಸಿಸಿಬಿ ವಿಚಾರಣೆ ನಡೆಸಲಿದೆ. 

ಮೊಬೈಲ್‌ಗಳನ್ನು ರಾಶಿ ಹಾಕಿ ಸುಟ್ಟ ಗ್ರಾಮಸ್ಥರು! ಯಾಕಂತೀರಾ?

ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಸಂಪತ್ ರಾಜ್ ಜೊತೆ ಝಾಕೀರ್ ಸೇರಿ ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.