ಡಿಜೆ ಹಳ್ಳಿ ಪ್ರಕರಣ; ಸಿಸಿಬಿಯಿಂದ ಮಹತ್ವದ ಹೆಜ್ಜೆ, ಹುಡುಕಾಟ ಬಲುಜೋರು!
Nov 28, 2020, 8:12 PM IST
ಬೆಂಗಳೂರು(ನ. 28) ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಬಂಧನ ಮಾಡಿದ್ದರೂ ಮಾಜಿ ಕಾರ್ಪರೇಟರ್ ಮಾತ್ರ ಇನ್ನೂ ನಾಪತ್ತೆಯಾಗಿದ್ದಾರೆ.
ಹುಬ್ಬಳ್ಳಿ ಲಿಕ್ಕರ್ ಕಿಂಗ್ ಬೀದಿ ಹೆಣವಾಗಿದ್ದ
ನಾಪತ್ತೆಯಾಗಿರುವ ಮಾಜಿ ಕಾರ್ಪೋರೇಟರ್ ಝಾಕಿರ್ ಗಾಗಿ ಹುಡುಕಾಟ ನಡೆಯುತ್ತಿದೆ. ಕೋಲಾರದಲ್ಲಿ ಇದ್ದಾರೆ ಎಂಬ ಮೂಲ ಹುಡುಕಿ ಸಿಸಿಬಿ ತನಿಖೆ ಮಾಡುತ್ತಿದೆ.