Asianet Suvarna News Asianet Suvarna News

ಸಿಸಿಬಿ ವಿಚಾರಣೆಯಿಂದ ದಿಗಂತ್ 'ಹುಟ್ಟುಹಬ್ಬ'ಕ್ಕೆ ಬ್ರೇಕ್..!

ಡ್ರಗ್ಸ್ ಕೇಸ್‌ನಲ್ಲಿ ದಿಗಂತ್ ತಗಲಾಕ್ಕೊಂಡಿದ್ದೇ ಸಮಸ್ಯೆ ಮೇಲೆ ಸಮಸ್ಯೆ ಶುರುವಾಗಿದೆ.  ಸಿಸಿಬಿ ವಿಚಾರಣೆಯಿಂದ 'ಹುಟ್ಟುಹಬ್ಬ'ಕ್ಕೆ ಬ್ರೇಕ್ ಬಿದ್ದಿದೆ.ದಿಗಂತ್  ಸಿನಿಮಾ ಬಿಡುಗಡೆಗೂ ಅಡ್ಡಿಯಾಗಿದೆ. ಸಿಸಿಬಿ ನೋಟಿಸ್ ಹಿನ್ನಲೆಯಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. 

ಬೆಂಗಳೂರು (ಸೆ. 17): ಡ್ರಗ್ಸ್ ಕೇಸ್‌ನಲ್ಲಿ ದಿಗಂತ್ ತಗಲಾಕ್ಕೊಂಡಿದ್ದೇ ಸಮಸ್ಯೆ ಮೇಲೆ ಸಮಸ್ಯೆ ಶುರುವಾಗಿದೆ.  ಸಿಸಿಬಿ ವಿಚಾರಣೆಯಿಂದ 'ಹುಟ್ಟುಹಬ್ಬ'ಕ್ಕೆ ಬ್ರೇಕ್ ಬಿದ್ದಿದೆ.ದಿಗಂತ್  ಸಿನಿಮಾ ಬಿಡುಗಡೆಗೂ ಅಡ್ಡಿಯಾಗಿದೆ. ಸಿಸಿಬಿ ನೋಟಿಸ್ ಹಿನ್ನಲೆಯಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. 

ಸಂಜನಾ-ವಂದನಾ ಗಲಾಟೆ ಸಿಕ್ರೇಟ್ ಬಯಲು; 'ಇಂಥಾ' ವಿಚಾರಕ್ಕೆಲ್ಲಾ ಕಿತ್ತಾಡ್ತಾರಾ?

ದಿಗಂತ್ 'ಹುಟ್ಟುಹಬ್ಬದ ಶುಭಾಶಯಗಳು' ಎಂಬ ಚಿತ್ರ ಮಾಡಿದ್ದರು. ಥಿಯೇಟರ್‌ಗಳು ಓಪನ್ ಆಗುತ್ತಿದ್ದಂತೆ ಚಿತ್ರವನ್ನು ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು.  ಸಿಸಿಬಿ ನೋಟಿಸ್‌ ಹಿನ್ನಲೆಯಲ್ಲಿ ತಡವಾಗಿ ಚಿತ್ರ ಬಿಡುಗಡೆಯಾಗಲಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!