Asianet Suvarna News Asianet Suvarna News

ಆಕೆಗೆ ಗಂಡನಿಂದ 'ಅದು' ಬೇಕು, ಸಿಗದೇ ಇದ್ದಾಗ 'ಇದು' ಮಾಡಿಬಿಟ್ಳು!

ಆಕೆ ವಿವಾಹಿತೆ. ಅದಾಗ್ಯೂ ಮತ್ತೊಬ್ಬನ ಜೊತೆ ಇನ್ನೊಂದು ಇನ್ನಿಂಗ್ಸ್ ಶುರು. ಅಲ್ಲಿಯೂ ಔಟ್‌ ಆದಾಗ ಆಕೆ ಮೊದಲ ಗಂಡನ ಬಳಿ ಬರ್ತಾಳೆ, ತನ್ನ 'ಬೇಡಿಕೆ'ಗಳನ್ನು ಮುಂದಿಡುತ್ತಾಳೆ. ಆತ ಸೊಪ್ಪು ಹಾಕಲ್ಲ, ಮತ್ತೆ ಮುಂದೇನು?

First Published Dec 3, 2019, 5:55 PM IST | Last Updated Dec 3, 2019, 5:55 PM IST

ದಾವಣಗೆರೆ (ಡಿ.03): ಆಕೆ ವಿವಾಹಿತೆ. ಅದಾಗ್ಯೂ ಮತ್ತೊಬ್ಬನ ಜೊತೆ ಇನ್ನೊಂದು ಇನ್ನಿಂಗ್ಸ್ ಶುರು. ಅಲ್ಲಿಯೂ ಔಟ್‌ ಆದಾಗ ಆಕೆ ಮೊದಲ ಗಂಡನ ಬಳಿ ಬರ್ತಾಳೆ, ತನ್ನ 'ಬೇಡಿಕೆ'ಗಳನ್ನು ಮುಂದಿಡುತ್ತಾಳೆ. ಆತ ಸೊಪ್ಪು ಹಾಕಲ್ಲ, ಮತ್ತೆ ಮುಂದೇನು?

ಇದನ್ನೂ ನೋಡಿ | ಸೋಶಿಯಲ್ ಮೀಡಿಯಾದಲ್ಲಿ ಬೆಡ್‌ರೂಂ ವಿಡಿಯೋ; ಹನಿಟ್ರ್ಯಾಪ್ ಕಿಂಗ್‌ಪಿನ್ ಅರೆಸ್ಟ್!...

ಇಲ್ಲೇ ಶುರುವಾಗುತ್ತೆ ಡೇಂಜರಸ್ ಕಹಾನಿ. ಮೊದಲ ಪತಿಯಿಂದ 'ಬೇಕಾದುದನ್ನು' ಪಡೆಯಲು ಆಕೆ ಸ್ಕೆಚ್ ಹಾಕುತ್ತಾಳೆ. ಮುಂದೇನಾಗುತ್ತೆ ನೀವೇ ನೋಡಿ....