Asianet Suvarna News Asianet Suvarna News

ಅವಳು ದರ್ಶನ್​​​ನ ಅಪ್ಪಟ ಅಭಿಮಾನಿ, ಆವತ್ತು ದೇವಸ್ಥಾನಕ್ಕೆ ಹೋದವಳು ಹೆಣವಾದಳು!

ನಟ ದರ್ಶನ್ ಮಹಿಳಾ ಅಭಿಮಾನಿಯೊಬ್ಬರು ರಾಮನಗರದಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಈ ಮಿಸ್ಟ್ರಿ ಕೊಲೆಯ ಇಂಟ್ರೆಸ್ಟಿಂಗ್ ಡೀಟೈಲ್ಸ್‌ ಇಲ್ಲಿದೆ ನೋಡಿ

First Published Aug 15, 2024, 1:49 PM IST | Last Updated Aug 15, 2024, 1:50 PM IST

ಅವಳು ನಟ ದರ್ಶನ್​ನ ಅಪ್ಪಟ ಅಭಿಮಾನಿ. ದಿನಕ್ಕೊಂದು ದರ್ಶನ್​ ಹಾಡಿನ ರೀಲ್ಸ್​​ ಮಾಡಿ ಅಪ್​ಲೋಡ್​​ ಮಾಡದೇ ಇದ್ರೆ ಆಕೆಗೆ ನಿದ್ದೆನೇ ಬರ್ತಿರಲಿಲ್ಲ. ಇಂತಹ ಒಬ್ಬ ಅಭಿಮಾನಿ ಆವತ್ತು ಬರ್ಬರವಾಗಿ ಕೊಲೆಯಾಗಿ ಹೋಗಿದ್ಲು. ಕೋರ್ಟ್​ಗೆ ಅಂತ ಸ್ನೇಹಿತರ ಜೊತೆ ಹೋದವಳು ಹೆಣವಾಗಿ ದೂರದ ಕಾಡೊಂದರಲ್ಲಿ ಸಿಕ್ಕಿದ್ದಳು.

ಅಷ್ಟಕ್ಕೂ ಆಕೆಯನ್ನ ಕೊಂದವರ್ಯಾರು..? ಗೆಳೆಯರೊಂದಿಗೆ ರಾಮನಗರಕ್ಕೆ ಹೋದವಳಿಗೆ ಏನಾಯ್ತು..? ಸುಂದರಿಯೊಬ್ಬಳ ಡೆಡ್ಲಿ ಮರ್ಡರ್​​ ಕಹನಿಯ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
 

Video Top Stories