ದರ್ಗಾ ದುಡ್ಡು, ಖಾಸಗಿಯವರ ದರ್ಬಾರ್; ವಕ್ಫ್ ಬೋರ್ಡ್‌ನ ಹಗರಣ ಬಯಲು
ವಕ್ಫ್ ಬೋರ್ಡ್‌ನ ಹಗರಣಗಳು ಒಂದರ ಮೇಲೊಂದರಂತೆ ಹೊರ ಬರುತ್ತಿವೆ. ಖಲೀಫತುರ್ ರಹಮಾನ್ ದರ್ಗಾ ಅಭಿವೃದ್ಧಿಗೆಂದು ಸರ್ಕಾರ 4 ಕೋಟಿ ರೂ ಹಣ ಬಿಡುಗಡೆ ಮಾಡಿತ್ತು. ಆದರೆ ಈ ಹಣ ಅಭಿವೃದ್ದಿಗೆ ಬಳಕೆಯಾಗುವ ಬದಲು ಖಾಸಗಿ ಕಂಪನಿಗೆ ವರ್ಗಾವಣೆಯಾಗಿದೆ.
ಬೆಂಗಳೂರು (ಡಿ. 19): ವಕ್ಫ್ ಬೋರ್ಡ್‌ನ ಹಗರಣಗಳು ಒಂದರ ಮೇಲೊಂದರಂತೆ ಹೊರ ಬರುತ್ತಿವೆ. ಖಲೀಫತುರ್ ರಹಮಾನ್ ದರ್ಗಾ ಅಭಿವೃದ್ಧಿಗೆಂದು ಸರ್ಕಾರ 4 ಕೋಟಿ ರೂ ಹಣ ಬಿಡುಗಡೆ ಮಾಡಿತ್ತು. ಆದರೆ ಈ ಹಣ ಅಭಿವೃದ್ದಿಗೆ ಬಳಕೆಯಾಗುವ ಬದಲು ಖಾಸಗಿ ಕಂಪನಿಗೆ ವರ್ಗಾವಣೆಯಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಅವ್ಯವಹಾರದ ಬೆನ್ನತ್ತಿ ಹೋದಾಗ ಇನ್ನಷ್ಟು ಮಾಹಿತಿಗಳು ಹೊರ ಬಿದ್ದಿವೆ. ಏನದು? ನೋಡೋಣ ಬನ್ನಿ..!