Asianet Suvarna News Asianet Suvarna News

Crime News: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪಿಎಫ್ಐ ಎಂಟ್ರಿ ಹೇಗಾಯ್ತು ಗೊತ್ತಾ?

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಎನ್.ಐ.ಎ, ನ್ಯಾಯಾಲಯಕ್ಕೆ  ಚಾರ್ಜ್ ಶೀಟ್  ಸಲ್ಲಿಸಿದೆ. ಈ ಕೊಲೆ ಕೇಸ್'ನಲ್ಲಿ ಪಿಎಫ್ಐ ಎಂಟ್ರಿ ಹೇಗಾಯ್ತು ಎಂಬ ಡಿಟೇಲ್ಸ್ ಇಲ್ಲಿದೆ.
 

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ನಡೆದು 6 ತಿಂಗಳು ಕಳೆದಿವೆ. ಈ ಕೊಲೆ ಕೇಸ್'ನ ತನಿಖೆ ನಡೆಸಿದ್ದ ಎನ್.ಐ.ಎ ತಂಡ ಕೋರ್ಟ್'ಗೆ 1,500 ಪುಟಗಳ ಚಾರ್ಜ್ ಶೀಟ್  ಸಲ್ಲಿಸಿದೆ. ಪ್ರವೀಣ್ ಕೊಲೆ ಕೇಸ್'ನಲ್ಲಿ ಪಿಎಫ್.ಐ ಎಂಟ್ರಿ ಹೇಗಾಯ್ತು ಎಂಬುದು ರೋಚಕವಾಗಿದೆ. ಅವರು ನೆಟ್ಟಾರು ಕೊಲೆಗೆ ರೂಪಿಸಿದ್ದ ಸ್ಕೆಚ್ ಹೇಗಿತ್ತು ಎಂಬ ಬ್ಲೂ ಪ್ರಿಂಟ್ ಅಧಿಕಾರಿಗಳಿಗೆ ಸಿಕ್ಕಿದ್ದು, ಆ ಸ್ಕೆಚ್ ನೋಡಿ ಇಂಜಿನಿಯರ್'ಗಳೇ ಥಂಡಾ ಹೊಡೆದಿದ್ದಾರೆ. ಈ ಕೃತ್ಯಗಳಿಗೆ ಸಂಘಟನೆಯ ಕಾರ್ಯಕರ್ತರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳ ಗೋಡೌನ್ ಎಲ್ಲಿತ್ತು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.
 

Video Top Stories