crime news : ಕಡ್ಲೆಪುರಿ ವ್ಯಾಪಾರದಂತೆ ಆದ ಗಂಡ-ಹೆಂಡತಿ ಸಂಬಂಧ: ಇಲ್ಲಿ ಯಾರಿಗೆ ಯಾರು ಗಂಡ?

ಬೆಂಗಳೂರಿನಲ್ಲಿ ಸೀಮಂತ ಕಾರ್ಯಕ್ರಮ ರಣರಂಗವಾಗಿದ್ದು, ಮೊದಲ ಪತ್ನಿ ಕಣ್ತಪ್ಪಿಸಿ 2ನೇ ಪತ್ನಿಗೆ ಸೀಮಂತ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ.

First Published Feb 10, 2023, 1:29 PM IST | Last Updated Feb 10, 2023, 2:28 PM IST

ಇದೊಂದು ಪಕ್ಕಾ ಫ್ಯಾಮಿಲಿ ಸ್ಟೋರಿ, ಇದು ಮಾಮೂಲಿ ಫ್ಯಾಮಿಲಿ ಸ್ಟೋರಿಯಾಗಿದ್ದಿದ್ರೆ ಬೇರೆಯವರ ಫ್ಯಾಮಿಲಿ ಮ್ಯಾಟರ್ ನಮಗ್ಯಾಕೆ ಅಂತ ಸುಮ್ಮನೆ ಆಗಿಬಿಡ್ತಿದ್ವಿ. ಆದ್ರೆ ಇದನ್ನು ಎಲ್ಲಿಂದ ಸ್ಟಾರ್ಟ್ ಮಾಡಿದ್ರೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತೆ. ಇಲ್ಲಿ ಗಂಡ ಹೆಂಡತಿ ಅನ್ನೋ ಸಂಬಂಧ ಕಡ್ಲೆ ಪುರಿ ವ್ಯಾಪಾರದಂತಾಗಿದೆ. ಇಲ್ಲಿ ಯಾರಿಗೆ ಯಾರು ಗಂಡ, ಯಾರಿಗೆ ಯಾರು ಬಾಯ್ ಫ್ರೆಂಡ್ ಒಂದೂ ಅರ್ಥವಾಗೋದಿಲ್ಲ. ಅಂದಾಗೆ ಇಷ್ಟೆಲ್ಲಾ ಕನ್ಫ್ಯೂಷನ್'ಗಳು ಒಂದು ರಿಲೇಷನ್ ಶಿಪ್'ನಲ್ಲಿದ್ದರೆ ಎಷ್ಟು ದಿನ ಅಂತ ಬೀದಿಗೆ ಬರದೇ ಇರುತ್ತೆ. ಬೀದಿಯಲ್ಲಿ ಜಡೆ ಜಗಳವಾಗೋ ಮೂಲಕ ಅದೊಂದು ಫ್ಯಾಮಿಲಿ ಮ್ಯಾಟರ್ ಇವತ್ತು ರೋಡಿಗೆ ಬಂದಿದೆ. ಏನಿದು ಸ್ಟೋರಿ? ಇಲ್ಲಿದೆ ಡಿಟೇಲ್ಸ್.

ಕಾಂಗ್ರೆಸ್ ಟ್ರಬಲ್ ಶೂಟರ್‌ಗೆ ಸಂಕಷ್ಟ: ಒಂದೇ ಕಾಲಕ್ಕೆ ಡಿಕೆಶಿಗೆ ಎರಡು ಕಂಟಕ