Asianet Suvarna News Asianet Suvarna News

ಔಷಧಿ ಕೊಡಿ ಅಂದ್ರೆ ಬ್ರಾಂದಿ ಕೊಡ್ತಾರೆ ಈ ವೈದ್ಯ; ರೋಗಿಗಳು ಪ್ರಶ್ನಿಸಿದ್ರೆ ಬೀಳುತ್ತೆ ಗೂಸಾ..!

ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಕಲ್ಲುಸಾದರ ಹಳ್ಳಿ ಎಂಬ ಗ್ರಾಮದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಗಂಗಾಧರ್ ಎಂಬ ಖಾಸಗಿ ವ್ಯಕ್ತಿ ಕ್ಲಿನಿಕ್ ನಡೆಸುತ್ತಿದ್ದಾರೆ. ಪಾಶ್ವವಾಯು ಸೇರಿದಮತೆ ಯಾವುದೇ ಕಾಯಿಲೆಗೆ ರೋಗಿಗಳು ಇಲ್ಲಿದೆ ಬಂದ್ರೆ 3 ಪಾಕೆಟ್ ಬ್ರಾಂದಿಯನ್ನು ಸೂಚಿಸ್ತಾರೆ.

First Published Dec 19, 2020, 5:31 PM IST | Last Updated Dec 19, 2020, 5:37 PM IST

ಬೆಂಗಳೂರು (ಡಿ. 19): ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಕಲ್ಲುಸಾದರ ಹಳ್ಳಿ ಎಂಬ ಗ್ರಾಮದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಗಂಗಾಧರ್ ಎಂಬ ಖಾಸಗಿ ವ್ಯಕ್ತಿ ಕ್ಲಿನಿಕ್ ನಡೆಸುತ್ತಿದ್ದಾರೆ. ಪಾಶ್ವವಾಯು ಸೇರಿದಮತೆ ಯಾವುದೇ ಕಾಯಿಲೆಗೆ ರೋಗಿಗಳು ಇಲ್ಲಿದೆ ಬಂದ್ರೆ 3 ಪಾಕೆಟ್ ಬ್ರಾಂದಿಯನ್ನು ಸೂಚಿಸ್ತಾರೆ.

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್ ; ಕಟ್ಟಾ ಹಿಂದುತ್ವವಾದಿ ಟಿಕೆಟ್‌ಗಾಗಿ ಫೈಟ್

ಈ ಬ್ರಾಂದಿ ಜೊತೆ ಯಾವುದೋ ಪೌಡರ್ ಮಿಕ್ಸ್ ಮಾಡಿ ಕೊಡ್ತಾರೆ. ಇದರಿಂದ ಇತ್ತೀಚಿಗೆ ವಯೋವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಈ ಖತರ್ನಾಕ್ ವೈದ್ಯನ ಅಕ್ರಮಕ್ಕೆ ಆರೋಗ್ಯ ಅಧಿಕಾರಿಗಳು ಬೆಂಬಲ ನೀಡುವ ಆರೋಪ ಕೇಳಿ ಬಂದಿದೆ. ಈ ಫೇಕ್ ವೈದ್ಯನ ಬಗ್ಗೆ ಸುವರ್ಣ ನ್ಯೂಸ್ ಕಾರ್ಯಾಚರಣೆ ನಡೆಯಿತು. ಹೇಗಿತ್ತು ಕಾರ್ಯಾಚರಣೆ? ನೋಡಿ ಕವರ್ ಸ್ಟೋರಿ..!

Video Top Stories