Asianet Suvarna News Asianet Suvarna News

ಕವರ್ ಸ್ಟೋರಿ: ಕರಾವಳಿಯಲ್ಲಿ ಅಕ್ರಮ ಗೋಸಾಗಾಟದ ಕರಾಳ ಮುಖ

ಕರಾವಳಿ ಕರ್ನಾಟಕದಲ್ಲಿ ಗೋವು ಸೂಕ್ಷ್ಮ ವಿಚಾರ. ಗೋ ಕಳ್ಳತನ, ಅಕ್ರಮ ಗೋ ಸಾಗಾಟ ಇಲ್ಲಿ ದೊಡ್ಡ ಗಲಾಟೆಗಳಿಗೆ ಕಾರಣಾವಾಗುತ್ತದೆ. ಅದಾಗ್ಯೂ ಗೋಕಳ್ಳತನ ಮತ್ತು ಅಕ್ರಮ ಸಾಗಾಟ ಅವ್ಯಾಹತವಾಗಿ ಮುಂದುವರೆದಿದೆ.   ಅದಕ್ಕೆ ಪೊಲೀಸರ ನಿಷ್ಕ್ರಿಯತೆ ಕೂಡಾ ಒಂದು ಕಾರಣ.  ಕವರ್ ಸ್ಟೋರಿ ಈ ಇದನ್ನು ಬೆನ್ನುಹತ್ತಿದಾಗ ಬೆಚ್ಚಿಬೀಳಿಸುವ ವಿಷಯಗಳು ಬೆಳಕಿಗೆ ಬಂದುವು. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಗೋವು ಸೂಕ್ಷ್ಮ ವಿಚಾರ. ಗೋ ಕಳ್ಳತನ, ಅಕ್ರಮ ಗೋ ಸಾಗಾಟ ಇಲ್ಲಿ ದೊಡ್ಡ ಗಲಾಟೆಗಳಿಗೆ ಕಾರಣಾವಾಗುತ್ತದೆ. ಅದಾಗ್ಯೂ ಗೋಕಳ್ಳತನ ಮತ್ತು ಅಕ್ರಮ ಸಾಗಾಟ ಅವ್ಯಾಹತವಾಗಿ ಮುಂದುವರೆದಿದೆ.   ಅದಕ್ಕೆ ಪೊಲೀಸರ ನಿಷ್ಕ್ರಿಯತೆ ಕೂಡಾ ಒಂದು ಕಾರಣ.  ಕವರ್ ಸ್ಟೋರಿ  ತಂಡ ಇದನ್ನು ಬೆನ್ನುಹತ್ತಿದಾಗ ಬೆಚ್ಚಿಬೀಳಿಸುವ ವಿಷಯಗಳು ಬೆಳಕಿಗೆ ಬಂದುವು. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

Video Top Stories