Cover Story: ಭ್ರಷ್ಟಾಚಾರದ ಕೂಪವಾಗಿದೆ ಭೋವಿ ಅಭಿವೃದ್ಧಿ ನಿಗಮ

ಸರ್ಕಾರಿ ಕಚೇರಿಗಳಲ್ಲಿ (Govt Office) ಹಣ ನೀಡದೇ ಕೆಲಸವೇ ಆಗಲ್ಲ. ಕವರ್ ತಂಡ ಭ್ರಷ್ಟಾಚಾರದ ವಿರುದ್ಧ ಸಾಕಷ್ಟು ಬಾರಿ ಸಮರ ಸಾರಿದೆ. ಈ ಬಾರಿ ಮತ್ತೆ ಅಂತಹದೇ ಭ್ರಷ್ಟಚಾರದ ಕೂಪವಾಗಿರುವ ಭೋವಿ ಅಭಿವೃದ್ಧಿ ನಿಗಮದ ಬಗ್ಗೆ ಕಾರ್ಯಾಚರಣೆ ನಡೆಸಿದೆ. 

First Published Dec 11, 2021, 5:10 PM IST | Last Updated Dec 11, 2021, 5:10 PM IST

ಬೆಂಗಳೂರು (ಡಿ. 11): ಸ್ವಾತಂತ್ರ್ಯ ಬಂದು 75 ವರ್ಷಗಳೂ ಕಳೆದರೂ ನಮ್ಮ ದೇಶ ಹಿಂದುಳಿದೆ ಎಂದರೆ ಸರಕಾರದ ಯೋಜನೆಗಳ ಅನುಷ್ಠಾನ ಸರಿಯಾಗಿ ಆಗದೇ ಇರುವುದು. ಬಡವ ಬಡವನಾಗಿಯೇ ಇದ್ಧಾನೆ, ಶ್ರೀಮಂತ ಇನ್ನಷ್ಟು ಸಿರಿವಂತನಾಗುತ್ತಿದ್ದಾನೆ. ಇದಕ್ಕೆ ಕಾರಣ ಭ್ರಷ್ಟಾಚಾರ ಎಂಬ ಪಿಡುಗು. ಸರ್ಕಾರಿ ಕಚೇರಿಗಳಲ್ಲಿ ಹಣ ನೀಡದೇ ಕೆಲಸವೇ ಆಗಲ್ಲ. ಕವರ್ ತಂಡ ಭ್ರಷ್ಟಾಚಾರದ ವಿರುದ್ಧ ಸಾಕಷ್ಟು ಬಾರಿ ಸಮರ ಸಾರಿದೆ.

ಈ ಬಾರಿ ಮತ್ತೆ ಅಂತಹದೇ ಭ್ರಷ್ಟಚಾರದ ಕೂಪವಾಗಿರುವ ಭೋವಿ ಅಭಿವೃದ್ಧಿ ನಿಗಮದ ಬಗ್ಗೆ ಕಾರ್ಯಾಚರಣೆ ನಡೆಸಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಚೇರಿ ಇರಬೇಕೇ ವಿನಃ ಅಧಿಕಾರಿಗಳ ಅನುಕೂಲಕ್ಕಾಗಿ ಅಲ್ಲ. ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಬೋವಿ ಅಭಿವೃದ್ಧಿ ನಿಗಮ ಕಚೇರಿಯನ್ನು ಸ್ಥಳಾಂತರ ಮಾಡಿ ಎಂದರೆ, ಮಾಡಲು ಬಿಡುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ (Govt Office) ಹಣ ನೀಡದೇ ಕೆಲಸವೇ ಆಗಲ್ಲ. ಕವರ್ ತಂಡ ಭ್ರಷ್ಟಾಚಾರದ ವಿರುದ್ಧ ಸಾಕಷ್ಟು ಬಾರಿ ಸಮರ ಸಾರಿದೆ. ಈ ಬಾರಿ ಮತ್ತೆ ಅಂತಹದೇ ಭ್ರಷ್ಟಚಾರದ ಕೂಪವಾಗಿರುವ ಭೋವಿ ಅಭಿವೃದ್ಧಿ ನಿಗಮದ ಬಗ್ಗೆ ಕಾರ್ಯಾಚರಣೆ ನಡೆಸಿದೆ. 

Video Top Stories