Asianet Suvarna News Asianet Suvarna News

Honey Trap: ಪೂಜೆ ನೆಪದಲ್ಲಿ ಪುರೋಹಿತರಿಗೆ ಹನಿ ಟ್ರ್ಯಾಪ್, ದಂಪತಿ ಅರೆಸ್ಟ್

ಪೂಜೆ ನೆಪದಲ್ಲಿ ಪುರೋಹಿತರ ಹನಿ ಟ್ರ್ಯಾಪ್ ಮಾಡಿದ ದಂಪತಿ ಅರೆಸ್ಟ್ ಪೊಲೀಸರ ಅತಿಥಿಯಾಗಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆಯ ಭವ್ಯ(30) ಹಾಗೂ ಹಾಸನ ಜಿಲ್ಲೆ ಅರಕಲಗೂಡಿನ ಕುಮಾರ್ (35) ಬಂಧಿತ ದಂಪತಿ.  

ಮಂಗಳೂರು (ಜ. 21): ಪೂಜೆ ನೆಪದಲ್ಲಿ ಪುರೋಹಿತರ ಹನಿ ಟ್ರ್ಯಾಪ್ ಮಾಡಿದ ದಂಪತಿ ಅರೆಸ್ಟ್ ಪೊಲೀಸರ ಅತಿಥಿಯಾಗಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆಯ ಭವ್ಯ(30) ಹಾಗೂ ಹಾಸನ ಜಿಲ್ಲೆ ಅರಕಲಗೂಡಿನ ಕುಮಾರ್ (35) ಬಂಧಿತ ದಂಪತಿ.  

Love And Cheat:ಪ್ರೀತಿಸುತ್ತೇನೆಂದು ನಂಬಿಸಿ, ಮದುವೆ ದಿನ ಕೈಕೊಟ್ಟ ಭೂಪ!

ದಂಪತಿ ನಡುವಿನ ಸಮಸ್ಯೆ ಪರಿಹಾರಕ್ಕೆ ಪೂಜೆ ಮಾಡಿಸಲು ಚಿಕ್ಕಮಗಳೂರು ಜಿಲ್ಲೆಯ ಪುರೋಹಿತ, ಜ್ಯೋತಿಷಿಯನ್ನು ಪ್ಪದವಿನಂಗಡಿ ಬಾಡಿಗೆ ಮನೆಗೆ ಕರೆಸುತ್ತಾರೆ. ಈ ವೇಳೆ ಪುರೋಹಿತರ ಜೊತೆಗಿರುವ ಫೋಟೋ ಮತ್ತು ವೀಡಿಯೋ ತೆಗೆದು ನಂತರ ಬ್ಲ್ಯಾಕ್ ಮೇಲ್ ಮಾಡುತ್ತಾರೆ.  15 ಲಕ್ಷ ನಗದು ಹಣ ಹಾಗೂ 34 ಲಕ್ಷ ಬೇರೆ ಬೇರೆ ಖಾತೆಗಳಿಂದ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಪೊಲೀಸರ, ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಮಹಿಳಾ ಸಂಘಟನೆಗಳ ಹೆಸರಿನಲ್ಲಿ ಬೆದರಿಕೆ ಹಾಕಿ ಇನ್ನಷ್ಟು ಹಣ ಪೀಕುತ್ತಾರೆ. ಕೊನೆಗೂ ಈ ದಂಪತಿ ಪೊಲೀಸರ ಬಲೆಗೆ ಬಿದ್ದಿದ್ದು,  ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Video Top Stories