Asianet Suvarna News Asianet Suvarna News

ಮಲ್ಲೇಶ್ವರಂ ಅಂಡರ್‌ಪಾಸ್‌ನಲ್ಲಿ ಖಾರದ ಪುಡಿ ಕಾಟ!

* ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಖಾರದ ಪುಡಿ ಕಾಟ
* ಮಲ್ಲೇಶ್ವರಂ ಅಂಡರ್ ಪಾಸ್ ನಲ್ಲಿ ಖಾರದಿ ಪುಡಿ ಚೀಲ
* ಮಂಗಳವಾರ ಬೆಳಗ್ಗೆ ಹೈರಾಣರಾದ ಸವಾರರು

ಬೆಂಗಳೂರು (ಸೆ. 21)    ವಾಹನ ಸವಾರರಿಗೆ ಖಾರದಿ  ಪುಡಿ ಕಾಟ ಕೊಡುತ್ತಿದೆ. ಮಲ್ಲೇಶ್ವರಂ ಅಂಡರ್ ಪಾಸ್ ನಲ್ಲಿ ಬಿದ್ದ ಖಾರದ ಪುಡಿ ಚೀಲ ಸವಾರರನ್ನು ಹೈರಾಣ ಮಾಡಿದೆ. ಖಾರದಿ ಪುಡಿ ಚೀಲ ಬಿದ್ದ ಪರಿಣಾಮ ಎಲ್ಲರೂ ತೊಂದರೆ ಅನಿಭವಿಸಬೇಕಾಗಿ ಬಂದಿದೆ.

ಫೇಸ್ ಬುಕ್ ಯುವತಿಯ ಬಲೆಗೆ ಬಿದ್ದು ಪಾಕ್ ಗೂಢಾಚಾರಿಯಾದ ಬಟ್ಟೆ ವ್ಯಾಪಾರಿ

ನಡುರಸ್ತೆಯಲ್ಲಿಯೇ ಖಾರದ ಪುಡಿ ಬಿದ್ದಿರುವುದು   ಹಿಂಸೆ ತಂದೊಡ್ಡಿತು. ಉದ್ದೇಶ ಪೂರ್ವಕವಾಗಿಯೇ ಹೀಗೆ ಮಾಡಲಾಗಿದೆಯೋ ಅಥವಾ ಆಕಸ್ಮಿಕವಾಗಿ ಖಾರದ ಪುಡಿ ಚೀಲ ಬಿದ್ದಿದೆಯೋ ಎನ್ನುವುದುದು ಗೊತ್ತಿಲ್ಲ.