ಖಾಲಿ ನಿವೇಶನಕ್ಕಾಗಿ ಚಿಕ್ಕಬಳ್ಳಾಪುರ ಲೇಡಿಸ್ ಫೈಟ್.. ಜಡೆ ಜಗಳ ಫುಲ್ ವೈರಲ್

ಮಹಿಳೆಯರ ನಡುವಿನ ಜಗಳದ ವಿಡಿಯೋ ವೈರಲ್/ ಖಾಲಿ ಜಾಗಕ್ಕಾಗಿ ಹೆಂಗಳೆಯರ ಫೈಟ್/ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

First Published Feb 17, 2020, 4:46 PM IST | Last Updated Feb 17, 2020, 4:46 PM IST

ಚಿಕ್ಕಬಳ್ಳಾಪುರ[ಫೆ. 17]  ಖಾಲಿ ನಿವೇಶನಕ್ಕಾಗಿ ಮಹಿಳೆಯರು ಕಾದಾಡಿಕೊಂಡಿದ್ದಾರೆ. ಮಹಿಳೆಯರ ಹೊಡೆದಾಟದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಖಾಲಿ ಜಾಗಕ್ಕಾಗಿ ಫೈಟ್ ಮಾಡಿಕೊಂಡ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ದಿನಗಳಿಂದ ಇಬ್ಬರ ನಡುವೆ ವ್ಯಾಜ್ಯ ನಡೆಯುತ್ತಿತ್ತು.