ಖಾಲಿ ನಿವೇಶನಕ್ಕೆ 8 ಅಡಿ ಕಾಂಪೌಂಡ್.. ಒಳಗೆ ಗಾಂಜಾ ಕೃಷಿ!
ಗಾಂಜಾ ಬೆಳೆಯೋದಕ್ಕೆ ಖದೀಮರ ಮಾಸ್ಟರ್ ಪ್ಲಾನ್/ ಎಂಟು ಅಡಿ ಕಾಂಪೌಂಡ್ ನಿರ್ಮಿಸಿಕೊಂಡಿದ್ದರು/ ಆರೋಪಿಗಳನ್ನು ಬಂಧಿಸಿದ ಚಾಮರಾಜನಗರ ಪೊಲೀಸರು
ಚಾಮರಾಜನಗರ(ಅ. 11) ಗಾಂಜಾ ಬೆಳೆಯೋದಕ್ಕೆ ಖದೀಮರು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದರು. ಖಾಲಿ ನಿವೇಶನದ ಸುತ್ತ ಎಳಟು ಅಡಿ ಕಾಂಪೌಂಡ್ ನಿರ್ಮಿಸಿ ಗಾಂಜಾ ಬೆಳೆದಿದ್ದರು.
ಆರೋಪಿಗಳನ್ನು ಈಗ ಬಂಧನ ಮಾಡಲಾಗಿದೆ. ಎಂಟು ಅಡಿ ಕಾಂಪೌಂಡ್ ಮಾಡಿ ಒಳಗೆ ಗಾಂಜಾ ಬೆಳೆಯುತ್ತಿದ್ದರು.