Asianet Suvarna News Asianet Suvarna News

ಸಂಜನಾ, ರಾಗಿಣಿ ಬಚಾವಾಗಲು ನೆರವಾಗುತ್ತಾ ಈ ಮಿಸ್ಟೇಕ್?

ರಾಗಿಣಿ ಹಾಗೂ ಸಂಜನಾ ಕೇಸ್‌ನಲ್ಲಿ ಸಿಸಿಬಿ ಯಡವಟ್ಟು ಮಾಡಿದ ಹಾಗೆ ಕಾಣಿಸುತ್ತಿದೆ. ಡೋಪ್ ಟೆಸ್ಟಿಂಗ್‌ನಲ್ಲಿ ಸಿಸಿಬಿ ಬಿಗ್ ಮಿಸ್ಟೇಕ್ ಮಾಡಿದೆ ಎನ್ನಲಾಗುತ್ತಿದೆ. 

ಬೆಂಗಳೂರು (ಅ. 02): ರಾಗಿಣಿ ಹಾಗೂ ಸಂಜನಾ ಕೇಸ್‌ನಲ್ಲಿ ಸಿಸಿಬಿ ಯಡವಟ್ಟು ಮಾಡಿದ ಹಾಗೆ ಕಾಣಿಸುತ್ತಿದೆ. ಡೋಪ್ ಟೆಸ್ಟಿಂಗ್‌ನಲ್ಲಿ ಸಿಸಿಬಿ ಬಿಗ್ ಮಿಸ್ಟೇಕ್ ಮಾಡಿದೆ ಎನ್ನಲಾಗುತ್ತಿದೆ. ಸಿಲ್ವರ್ ಫಾಯಿಲ್ ಬದಲು ಪ್ಲಾಸ್ಟಿಕ್ ಕವರ್ ಬಳಸಲಾಗಿದೆ. ಸ್ಯಾಂಪಲ್ಸ್ ಸಂಗ್ರಹ, ಪ್ಯಾಕಿಂಗ್ ವಿಷಯದಲ್ಲಿ ನಿಯಮಪಾಲನೆಯೇ ಆಗಿಲ್ಲ ಎನ್ನಲಾಗುತ್ತಿದೆ. 

Big Exclusive; ಇಷ್ಟು ಸಾಕು ಸಂಜನಾ- ರಾಗಿಣಿ ಬಚಾವಾಗಲು ಸಿಸಿಬಿಯ ಮಹಾ ಎಡವಟ್ಟು!

ಈ ವಿಚಾರದ ಬಗ್ಗೆ ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಡೋಪಿಂಗ್ ಟೆಸ್ಟ್‌ ಬಗ್ಗೆ ಟೆಕ್ನಿಕಲ್‌ ಆಗಿ ಮಾತನಾಡಿದ್ದಾರೆ.