ಎಣ್ಣೆ ಕೊಡಲಿಲ್ಲ ಎಂದಿದಕ್ಕೆ ಕ್ಯಾಷಿಯರ್​ ಕೊಲೆ ..ಸ್ಪಾಟ್‌ನಲ್ಲಿದ್ದ ಪೊಲೀಸರು ಎಸ್ಕೇಪ್.!

 ಶಿವಮೊಗ್ಗದ ಬಾರ್​ವೊಂದರಲ್ಲಿ ಮೂವರು ತಕರಾರು ಎತ್ತಿದ್ದಕ್ಕೆ, ಕ್ಯಾಷಿಯರ್​ ಪೊಲೀಸರಿಗೆ ಕರೆ ಮಾಡಿ ಕರೆಸಿದ್ದರು. ಇದರಿಂದ ಕೋಪಗೊಂಡ ಮೂವರು ಕ್ಯಾಷಿಯರ್​ನನ್ನು ಕೊಲೆ ಮಾಡಿದ್ದಾರೆ. 

First Published Jun 9, 2023, 3:16 PM IST | Last Updated Jun 9, 2023, 3:16 PM IST

 ಶಿವಮೊಗ್ಗದ ಬಾರ್​ವೊಂದರಲ್ಲಿ ಮೂವರು ತಕರಾರು ಎತ್ತಿದ್ದಕ್ಕೆ, ಕ್ಯಾಷಿಯರ್​ ಪೊಲೀಸರಿಗೆ ಕರೆ ಮಾಡಿ ಕರೆಸಿದ್ದರು. ಇದರಿಂದ ಕೋಪಗೊಂಡ ಮೂವರು ಕ್ಯಾಷಿಯರ್​ನನ್ನು ಪೊಲೀಸರ ಮುಂದೆಯೇ ಕೊಲೆ ಮಾಡಿರುವ ಘಟನೆ ನಡೆದಿದೆ.ಶಿವಮೊಗ್ಗ ತಾಲೂಕು ಆಯನೂರು ಗ್ರಾಮದಲ್ಲಿ ನವರತ್ನ ಬಾರ್‌ನ ಕ್ಯಾಷಿಯರ್‌ ಸಚಿನ್‌ ಕುಮಾರ್‌ ಮೃತ ವ್ಯಕ್ತಿ. ಸಚಿನ್‌ ನ್ನನು ನಿವಾಸಿಗಳಾದ ನಿರಂಜನ ಸತೀಶ್‌ ಹಾಗೂ ಅಶೋಕ್‌ ನಾಯ್ಕ್‌ ಎಂಬುವವರು ವಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. 

Video Top Stories