ಚೆಕ್‌ ಬೌನ್ಸ್;  ಎಸ್‌ಎಂ ಕೃಷ್ಣ ಪುತ್ರಿ ಮಾಳವಿಕಗೆ ಬಂಧನ ಭೀತಿ

ಮಾಜಿ ಸಿಎಂ ಎಸ್‌ಎಂ ಕೃಷ್ಣ ಪುತ್ರಿಗೆ ಬಂಧನದ ಭೀತಿ/ ಚೆಕ್ ಬೌನ್ಸ್ ಪ್ರಕರಣ/ ಕಾಫಿಬೆಳೆಗಾರರಿಗೆ ಚೆಕ್ ನೀಡಿದ್ದ ಪ್ರಕರಣ/ ಹಣ ಸಂದಾಯವಾಗ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದ ರೈತರು

First Published Nov 4, 2020, 8:01 PM IST | Last Updated Nov 4, 2020, 8:10 PM IST

ಮೂಡಿಗೆರೆ(ನ. 04)  ಮಾಜಿ ಸಿಎಂ ಎಸ್‌ ಎಂ ಕೃಷ್ಣ ಮಗಳಿಗೆ ಬಂಧನದ ಭೀತಿ ಎದುರಾಗಿದೆ. ಮೂಡಿಗೆರೆ ಕೋರ್ಟ್ ಮಾಳವಿಕ ಸಿದ್ಧಾರ್ಥ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.

ಡಿಕೆಶಿ ಪುತ್ರಿ-ಸಿದ್ಧಾರ್ಥ ಪುತ್ರನ ವಿವಾಹಕ್ಕೆ ದಿನಾಂಕ ಫಿಕ್ಸ್

ಕಾಫಿ ಬೆಳೆಗಾರರಿಗೆ ಚೆಕ್ಕ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೆಳೆಗಾರರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಮೂನ್ನುರಕ್ಕೂ ಅಧಿಕ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು.