Asianet Suvarna News Asianet Suvarna News

ಒಂದೇ ಕುಟುಂಬದ ಐವರ ಆತ್ಮಹತ್ಯೆ: 10 ಲಕ್ಷ ಆಫರ್, ಅಪ್ಪನ ಕೊಲೆಗೆ ಮಗನಿಂದಲೇ ಸ್ಕೆಚ್..?

Oct 5, 2021, 10:17 AM IST

ಬೆಂಗಳೂರು (ಸೆ. 05): ಬ್ಯಾಡರಹಳ್ಳಿ ಹಲ್ಲೆ ಗೆರೆ ಶಂಕರ್ ಕುಟುಂಬಸ್ಥರ ಆತ್ಮಹತ್ಯೆ ಕೇಸ್‌ ಪ್ರಕರಣದ ತನಿಖೆ ವೇಳೆ ಒಂದೊಂದೇ ಮಿಸ್ಟರಿ ಬಯಲಾಗ್ತಿದೆ. ಮಗ ಮಧುಸಾಗರ್ 10 ಲಕ್ಷದ ಆಫರ್ ಇಟ್ಟು ಅಪ್ಪನ ಹತ್ಯೆಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ.

ಬೆಂಗಳೂರು: ಯುವತಿಗೆ ಮೆಸೇಜ್, ಪ್ರಿಯಕರನಿಂದ ಯುವಕನ ಕೊಲೆಗೆ ಸ್ಕೆಚ್

ಎರಡ್ಮೂರು ಬಾರಿ ಅಪ್ಪನಿಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದ. ಆದರೆ ಶಂಕರ್ ಹೋಗಿರಲಿಲ್ಲ. ಒಂದು ವೇಳೆ ಹೋಗಿದ್ರೆ ಕೊಲೆಯಾಗುವ ಸಾಧ್ಯತೆ ಇತ್ತು ಎಂದು ತನಿಖೆ ವೇಳೆ ಶಂಕರ್ ಹೇಳಿದ್ದಾರೆ. ಪೊಲೀಸರಿಗೆ ಸಿಕ್ಕ ಸಾಕ್ಷ್ಯವೂ ಇದಕ್ಕೆ ಪುಷ್ಠಿ ನೀಡುವಂತಿದೆ.