Asianet Suvarna News Asianet Suvarna News
breaking news image

ಮತ್ತೆ ಹಣ ಕಟ್ಟಲು ಹೇಳಿದ ಟೋಲ್ ಸಿಬ್ಬಂದಿ; ನಡು ರಸ್ತೆಯಲ್ಲಿ ಡಿಶುಂ, ಡಿಶುಂ!

ಟೋಲ್ ಗೇಟ್‌‌ನಲ್ಲಿ ಹೋಗುವ ಹಾಗೂ ಬರುವ ಟೋಲ್ ಹಣವನ್ನು ಕಟ್ಟಿ ಮುಂದೆ ಸಾಗಿದ್ದ ಬಸ್ ಚಾಲಕ ಮರಳಿ ಬಂದಾಗ ಮತ್ತೆ ಟೋಲ್ ಕಟ್ಟಲು ಸಿಬ್ಬಂದಿ ಸೂಚಿಸಿದ್ದಾನೆ. ಈಗಾಗಲೇ ಹಣ ಪಾವತಿಸಿದ್ದೇನೆ ಮತ್ತೇಕೆ ಕಟ್ಟಲಿ ಎಂದು ಶುರುವಾದ ವಾಗ್ವಾದ ಹೊಡೆದಾಟಕ್ಕೆ ತಿರುಗಿದ ಘಟನೆ ನಂಜನಗೂಡು ಟೋಲ್‌ಗೇಟ್‌ನಲ್ಲಿ ನಡೆದಿದೆ.

ನಂಜನಗೂಡು(ಫೆ.14): ಟೋಲ್ ಗೇಟ್‌‌ನಲ್ಲಿ ಹೋಗುವ ಹಾಗೂ ಬರುವ ಟೋಲ್ ಹಣವನ್ನು ಕಟ್ಟಿ ಮುಂದೆ ಸಾಗಿದ್ದ ಬಸ್ ಚಾಲಕ ಮರಳಿ ಬಂದಾಗ ಮತ್ತೆ ಟೋಲ್ ಕಟ್ಟಲು ಸಿಬ್ಬಂದಿ ಸೂಚಿಸಿದ್ದಾನೆ. ಈಗಾಗಲೇ ಹಣ ಪಾವತಿಸಿದ್ದೇನೆ ಮತ್ತೇಕೆ ಕಟ್ಟಲಿ ಎಂದು ಶುರುವಾದ ವಾಗ್ವಾದ ಹೊಡೆದಾಟಕ್ಕೆ ತಿರುಗಿದ ಘಟನೆ ನಂಜನಗೂಡು ಟೋಲ್‌ಗೇಟ್‌ನಲ್ಲಿ ನಡೆದಿದೆ.
 

Video Top Stories