Asianet Suvarna News Asianet Suvarna News

ಗ್ರಾಪಂ ಸದಸ್ಯರ  ಭದ್ರತೆಗೂ ಬಂದ ಬೌನ್ಸರ್ಸ್... ಕೋಲಾರ ರಣಕಣ

ಗ್ರಾಮ ಪಂಚಾಯಿತಿ ಸದಸ್ಯರಿಗೂ ಬೌನ್ಸರ್ ಭದ್ರತೆ/ ರಾಜಕೀಯ ಹಗ್ಗ-ಜಗ್ಗಾಟ/  ಬೌನ್ಸರ್ ಗಳನ್ನು ತಡೆದ ಪೊಲೀಸರು/  ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ

ಕೋಲಾರ(ಫೆ. 08)  ವಿಐಪಿಗಳಿಗೆ ಮಾತ್ರ ಅಲ್ಲ.. ಪಂಚಾಯಿತಿ ಸದಸ್ಯರಿಗೂ ಬೌನ್ಸರ್ ಭದ್ರತೆ! ಹೌದು ಕೋಲಾರದಲ್ಲಿ ಭದ್ರತೆಗೆ ಬೌನ್ಸರ್ ಗಳು ಬಂದಿದ್ದಾರೆ. ಪಂಚಾಯಿತಿ ಎಲೆಕ್ಷನ್ ನಲ್ಲಿ ಈ ಎಲ್ಲ ದೃಶ್ಯಗಳು ಕಂಡು ಬಂದಿವೆ.

ಆನಂದ ಸಿಂಗ್ ಬೇಡಿಕೆ ಈಡೇರಿಸಿದ ಸಿಎಂ: ಸಂಭ್ರಮಾಚರಣೆಗಾಗಿ ಬೆಂಗ್ಳೂರಿನಿಂದ ಹೊರಟ ಸಚಿವ

ಆದರೆ ಕೇಂದ್ರ ಪ್ರವೇಶ ಮಾಡಲು ಪೊಲೀಸರು ಬಿಟ್ಟಿಲ್ಲ. ಈ ವೇಳೆ ಘರ್ಷಣೆ ನಡೆದಿದೆ. ಬೌನ್ಸರ್ ಗಳ ಮೇಲೆ ಪೊಲೀಸರು ಅನಿವಾರ್ಯವಾಗಿ ಲಾಠಿ ಬೀಸಿದ್ದಾರೆ.