Asianet Suvarna News Asianet Suvarna News

ಯುವಕನ ರ್‍ಯಾಶ್ ಡ್ರೈವಿಂಗ್‌ಗೆ ಕಾರು ಮುರಿದುಕೊಂಡ ಅಜ್ಜಿ!

ಯುವಕನ ರ್ಯಾಷ್‌ ಡ್ರೈವಿಂಗ್‌ಗೆ 2 ಅಡಿ ಹಾರಿ ಬಿದ್ದಿದ್ದಾರೆ ಅಜ್ಜಿ. ಮನೆ ಮುಂದೆ ಕುಳಿತಿದ್ದ ಅಜ್ಜಿ ಲಕ್ಷ್ಮಮ್ಮಗೆ ರಭಸವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾಲು ಮುರಿದುಕೊಂಡು ಬಿದ್ದಿದ್ದಾರೆ ವೃದ್ಧೆ. 
 

ಬೆಂಗಳೂರು (ಜ. 31): ಯುವಕನ ರ್ಯಾಷ್‌ ಡ್ರೈವಿಂಗ್‌ಗೆ 2 ಅಡಿ ಹಾರಿ ಬಿದ್ದಿದ್ದಾರೆ ಅಜ್ಜಿ. ಮನೆ ಮುಂದೆ ಕುಳಿತಿದ್ದ ಅಜ್ಜಿ ಲಕ್ಷ್ಮಮ್ಮಗೆ ರಭಸವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾಲು ಮುರಿದುಕೊಂಡು ಬಿದ್ದಿದ್ದಾರೆ ವೃದ್ಧೆ. 

ನಾ ಸತ್ತ ಸಂಗತಿ ನನ್ನ ತಂದೆಗೆ ತಿಳಿಸಿ: ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಇಂತದ್ದೊಂದು ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.  ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ರಾಜಾಜಿನಗರದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Video Top Stories