Asianet Suvarna News Asianet Suvarna News

'ತಾಕತ್ತಿದ್ದರೆ ಹಿಡಿಯಿರಿ' ಟ್ರೀಟ್‌ಮೆಂಟ್‌ ನಂತ್ರ ಮೆಂಟಲ್‌ ಮಂಜನ  ಅವಸ್ಥೆ ನೋಡಿ!

Oct 17, 2021, 3:58 PM IST

ಬೆಂಗಳೂರು(ಅ. 17)  ಎಣ್ಣೆ (Liquor) ಏಟಿನಲ್ಲಿ ಈ ರೌಡಿ(Rowdy Sheeter) ಪೊಲೀಸರಿಗೆ(Bengaluru Police)  ಫುಲ್ ಅವಾಜ್ ಹಾಕಿದ್ದಾನೆ. ಆವಾಜ್ ಹಾಕಿದ್ದ ಮೆಂಟಲ್ ಮಂಜ ತಾಕತ್ತಿದ್ದರೆ ನನ್ನನ್ನು ಹಿಡಿಯಿತಿ ಎಂದು ಪೊಲೀಸರಿಗೆ ಸವಾಲು  ಹಾಕಿದ್ದ. ಕುಳ್ಳ ವೆಂಕಟೇಶ್ ನನ್ನು ಕೊಂದಿದ್ದು ನಾನೇ.. ತಾಕತ್ತು ಇದ್ದರೆ ಹಿಡಿಯಿರಿ ನೋಡೋಣ ಎಂದಿದ್ದ.

ಲವ್..ಸೆಕ್ಸ್ ..ದೋಖಾ.. ಮೋಸ ಮಾಡಿದವನ ಗಲ್ಲಿಗೆ ಏರಿಸಿ ಎಂದು ಪ್ರಾಣಬಿಟ್ಟಳು

ಮುಂದಿನ ಬೆಂಗಳೂರು (Bengaluru) ಡಾನ್  ನಾನೇ ಎಂದು ಮದ್ಯದ ನಶೆಯಲ್ಲಿ ಹಲುಬಿದ್ದ  ಪೊಲೀಸರು ಈತನನ್ನು ಕರೆದುಕೊಂಡು ಬಂದು ಟ್ರೀಟ್ ಮೆಂಟ್ ಕೊಟ್ಟ ಮೇಲೆ ಮಾತಿನ ವರಸೆಯೇ ಬದಲಾಗಿ ಹೋಗಿದೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಇನ್ನು ಮುಂದೆ ಹೀಗೆ ಮಾಡಲ್ಲ ದಮ್ಮಯ್ಯ ಎಂದಿದ್ದಾನೆ.