Asianet Suvarna News Asianet Suvarna News

ಫುಟ್‌ಬಾಲ್ ಅಸೋಸಿಯೇಷನ್ ಆವರಣದಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ

Sep 13, 2021, 4:14 PM IST

ಬೆಂಗಳೂರು (ಸೆ. 13): ಫುಟ್‌ಬಾಲ್ ಅಸೋಸಿಯೇಷನ್ ಆವರಣದಲ್ಲಿ ರೌಡಿಶೀಟರ್ ಅರವಿಂದ್ ಎಂಬುವವರ ಬರ್ಬರ ಹತ್ಯೆ ನಡೆದಿದೆ. ರೌಡಿಶೀಟರ್ ಅರವಿಂದ್ ಫುಟ್‌ಬಾಲ್ ಆಟಗಾರನಾಗಿದ್ದ. ನಿನ್ನೆ ಬಿಬಿಎಂಪಿ ಮೈದಾನದಲ್ಲಿ ಪಂದ್ಯವಿತ್ತು. ಅರವಿಂದ್ ಅಸೋಸಿಯೇಷನ್ ಬರುತ್ತಿದ್ದಂತೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಹತ್ಯೆ ನಡೆದಿರುವ ಸಾಧ್ಯತೆ ಇದೆ. 

ಯಾದಗಿರಿ: ಮಹಿಳೆ ಮೇಲೆ ನಡೆದಿದ್ದು ಹಲ್ಲೆಯಲ್ಲ, ಗ್ಯಾಂಗ್‌ರೇಪ್, ತಪ್ಪೊಪ್ಪಿಕೊಂಡ ಆರೋಪಿಗಳು