Asianet Suvarna News Asianet Suvarna News

ಆನೆಕಲ್ ಬಳಿ ರೇವ್ ಪಾರ್ಟಿ, ಡ್ರಗ್ಸ್ ನಶೆ, ಗಾಂಜಾ ಘಾಟು, 11 ಮಂದಿ ಅರೆಸ್ಟ್!

Sep 19, 2021, 9:52 AM IST

ಬೆಂಗಳೂರು (ಸೆ. 19): ಆನೇಕಲ್ ಹೊರವಲಯದಲ್ಲಿ ತಡರಾತ್ರಿ ರೇವ್ ಪಾರ್ಟಿ ನಡೆದಿದೆ. ಗಾಂಜಾ, ಮರಿಜುವಾನಾ, ವಿವಿಧ ರೀತಿಯ ಡ್ರಗ್ಸ್ ಬಳಸುತ್ತಾ, ಅರ್ಧಂಬರ್ಧ ಬಟ್ಟೆ ಧರಿಸಿ ಯುವಕ-ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆನೇಕಲ್ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರು ಬರ್ತಿದ್ದಂತೆ ಯುವಕರು ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ. ಡ್ರಗ್ಸ್ ಸೇವಿಸಿ ಅರೆನಗ್ನಾವಸ್ಥೆಯಲ್ಲಿದ್ದ 11 ಮಂದಿಯನ್ನು ಬಂಧಿಸಲಾಗಿದೆ. 

ಕಾಲೇಜಿನಿಂದ ಎಸ್ಕೇಪ್, ಕೊರಳಲ್ಲಿ ಅರಶಿಣ ಕೊಂಬು, ಮಲೆನಾಡಿನಲ್ಲೊಂದು ಪ್ರೇಮ ಪುರಾಣ!