ಮುಂಬೈ ಟು ದೆಹಲಿವರೆಗೆ ಬೆಂಗ್ಳೂರು ಡ್ರಗ್ಸ್ ಜಾಲ; ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಕಿಂಗ್‌ಪಿನ್
ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಬೆನ್ನತ್ತಿದ ಸಿಸಿಬಿಗೆ ಇನ್ನಷ್ಟು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ಬೆಂಗಳೂರಿನ ಡ್ರಗ್ಸ್ ಜಾಲ ಮುಂಬೈನಿಂದ ದೆಹಲಿಯವರೆಗೂ ಹಬ್ಬಿದೆ. ದೆಹಲಿಯಲ್ಲಿ ಕಿಂಗ್‌ಪಿನ್ ವಿರೇನ್ ಖನ್ನಾ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ರವಿಶಂಕರ್, ರಾಹುಲ್ ಹೇಳಿಕೆ ಮೇಲೆ ವಿರೇನ್ ಖನ್ನಾರನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರು (ಸೆ. 05): ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಬೆನ್ನತ್ತಿದ ಸಿಸಿಬಿಗೆ ಇನ್ನಷ್ಟು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ಬೆಂಗಳೂರಿನ ಡ್ರಗ್ಸ್ ಜಾಲ ಮುಂಬೈನಿಂದ ದೆಹಲಿಯವರೆಗೂ ಹಬ್ಬಿದೆ. ದೆಹಲಿಯಲ್ಲಿ ಕಿಂಗ್‌ಪಿನ್ ವಿರೇನ್ ಖನ್ನಾ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ರವಿಶಂಕರ್, ರಾಹುಲ್ ಹೇಳಿಕೆ ಮೇಲೆ ವಿರೇನ್ ಖನ್ನಾರನ್ನು ಅರೆಸ್ಟ್ ಮಾಡಲಾಗಿದೆ.
ವಿರೇನ್ ಖನ್ನಾ ಸಿಸಿಬಿ ಎದುರು ಒಂದಷ್ಟು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ನಟ- ನಟಿಯರು, ಉದ್ಯಮಿಗಳಿಗೆ ಪಾರ್ಟಿ ಆಯೋಜನೆ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!