Asianet Suvarna News Asianet Suvarna News

ಡ್ರಿಂಕ್ ಅಂಡ್ ಡ್ರೈವ್, ಹೈ ಸ್ಪೀಡ್, ಕಮಾಂಡೋ ಆಸ್ಪತ್ರೆಗೆ ನುಗ್ಗಿದ ಕಾರು..!

Sep 26, 2021, 11:09 AM IST

ಬೆಂಗಳೂರು (ಸೆ. 26): ಸಾಲು ಸಾಲು ಅಪಘಾತಗಳಾಗುತ್ತಿದ್ದರೂ ಜನ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಹಳೇ ಏರ್‌ ಪೋರ್ಟ್‌ ರಸ್ತೆಯಲ್ಲಿ ಹೈ ಸ್ಪೀಡ್‌ನಲ್ಲಿ ಬರುತ್ತಿದ್ದ ಕಾರೊಂದು ರೆಡ್ ಇಟಿಯೋಸ್ ಕಾರಿಗೆ ಡಿಕ್ಕಿ ಹೊಡೆದು ಕಮಾಂಡೋ ಆಸ್ಪತ್ರೆಗೆ ನುಗ್ಗಿದೆ. ಟೆಕ್ಸ್‌ಟೈಲ್ ಕಂಪನಿ ಮಾಲಿಕನ ಮಗನ ಡ್ರಿಂಕ್ ಅಂಡ್ ಡ್ರೈವ್ ಪುರಾಣ ಇದು. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. 

ಪತ್ರಕರ್ತನ ಸೋಗಿನಲ್ಲಿ ಸರ್ಕಾರಿ ಕೆಲಸದ ಆಮಿಷ, ಹಲವರಿಗೆ ವಂಚಿಸಿರುವ ಆಸಾಮಿ