Asianet Suvarna News Asianet Suvarna News
breaking news image

ಮನೆಗೆ ರೌಡಿಶೀಟರ್‌ಗಳನ್ನು ಕರೆಸಿಕೊಂಡು ಇನ್ಸ್‌ಪೆಕ್ಟರ್‌ನಿಂದ ರಿಯಲ್ ಎಸ್ಟೇಟ್ ಡೀಲ್!

ರಿಯಲ್ ಎಸ್ಟೇಟ್ ದಂಧೆಯಲ್ಲಿ ಶಾಮೀಲಾದ ಪೊಲೀಸ್ ಇನ್ಸ್‌ಪೆಕ್ಟರ್ ಏಜೆಂಟರ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಇದು ಎಲೆಕ್ಟ್ರಾನಿಕ್ ಸಿಟಿ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಸುದ್ದಿ. ಪ್ರಭಾಕರ್ ರೆಡ್ಡಿ ಎನ್ನುವ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮೂಗು ತೂರಿಸುತ್ತಿದ್ದರು. 

ಬೆಂಗಳೂರು (ನ. 09): ರಿಯಲ್ ಎಸ್ಟೇಟ್ ದಂಧೆಯಲ್ಲಿ ಶಾಮೀಲಾದ ಪೊಲೀಸ್ ಇನ್ಸ್‌ಪೆಕ್ಟರ್ ಏಜೆಂಟರ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಇದು ಎಲೆಕ್ಟ್ರಾನಿಕ್ ಸಿಟಿ ಇನ್ಸ್‌ಪೆಕ್ಟರ್ ಕಿಶೋರ್ ಕುಮಾರ್ ಸುದ್ದಿ. ಪ್ರಭಾಕರ್ ರೆಡ್ಡಿ ಎನ್ನುವ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮೂಗು ತೂರಿಸುತ್ತಿದ್ದರು. ತನ್ನ ಮನೆಗೆ ರೌಡಿಶೀಟರ್‌ಗಳನ್ನು ಕರೆಸಿಕೊಂಡು ಕಳ್ಳ ವ್ಯವಹಾರ ಮಾಡುತ್ತಿದ್ದರು. ಈ ಬಗ್ಗೆ ಪ್ರಭಾಕರ್ ರೆಡ್ಡಿ ಪತ್ನಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. 

ಯೋಗೇಶ್ ಗೌಡ ಅಣ್ಣನ ಹತ್ಯೆಗೆ ಮೈಸೂರಿಂದ ಬಂದಿದ್ರು ಶಾರ್ಪ್ ಶೂಟರ್ಸ್; ವಿಫಲರಾಗಿದ್ದೆಲ್ಲಿ?

 

Video Top Stories