Asianet Suvarna News Asianet Suvarna News

ರಾತ್ರೋ ರಾತ್ರಿ ಮುಂಬೈಗೆ ತೆರಳಿದ ರೇಪ್ ಸಂತ್ರಸ್ತೆ: ಆರೋಪಿಗಳಿಗೆ ಶಿಕ್ಷೆಯಾಗುತ್ತಾ?

ಅತ್ಯಾಚಾರಕ್ಕೊಳಗಾದ ಯುವತಿ ದೂರು ಕೊಟ್ಟಿಲ್ಲ, ಕನಿಷ್ಠ ಹೇಳಿಕೆಯೂ ಇಲ್ಲ. ಕಗ್ಗತ್ತಲ ಕಾಮುಕರಿಗೆ ಶಿಕ್ಷೆಯಾಗುತ್ತಾ? ಕೀಚಕರಿಗೆ ಶಿಕ್ಷೆಯಾಗಲು ಟೆಕ್ನಿಕಲ್ ಎವಿಡೆನ್ಸ್, ಸೈಂಟಿಫಿಕ್ ಸಾಕ್ಷಿ ಸಾಕಾ? ರಾತ್ರೋ ರಾತ್ರಿ ಮುಂಬೈಗೆ ತೆರಳಿದ ರೇಪ್ ಸಂತ್ರಸ್ತೆ, ಕೇಸ್‌ ಕತೆ ಏನು?

 

ಮೈಸೂರು(ಆ.29) ಅತ್ಯಾಚಾರಕ್ಕೊಳಗಾದ ಯುವತಿ ದೂರು ಕೊಟ್ಟಿಲ್ಲ, ಕನಿಷ್ಠ ಹೇಳಿಕೆಯೂ ಇಲ್ಲ. ಕಗ್ಗತ್ತಲ ಕಾಮುಕರಿಗೆ ಶಿಕ್ಷೆಯಾಗುತ್ತಾ? ಕೀಚಕರಿಗೆ ಶಿಕ್ಷೆಯಾಗಲು ಟೆಕ್ನಿಕಲ್ ಎವಿಡೆನ್ಸ್, ಸೈಂಟಿಫಿಕ್ ಸಾಕ್ಷಿ ಸಾಕಾ? ರಾತ್ರೋ ರಾತ್ರಿ ಮುಂಬೈಗೆ ತೆರಳಿದ ರೇಪ್ ಸಂತ್ರಸ್ತೆ, ಕೇಸ್‌ ಕತೆ ಏನು?

ಹೌದು ಇಡೀ ರಾಜ್ಯವನ್ನು ಬೆಚ್ಚಿ ಬಿಳಿಸಿದ್ದ ಮೈಸೂರು ಗ್ಯಾಂಗ್ ರೇಪ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಅಷ್ಟರಲ್ಲೇ ಅತ್ತ ಸಂತ್ರಸ್ತ ಯುವತಿ ಮುಂಬೈಗೆ ತೆರಳಿದ್ದಾರೆ. ಹಾಗಾದ್ರೆ ಈ ಪ್ರಕರಣ ಮುಂದೇನಾಗುತ್ತೆ? ಇಲ್ಲಿದೆ ವಿವರ