Asianet Suvarna News Asianet Suvarna News

ಶಿವಮೊಗ್ಗ;  ಮೈಸೂರಿನಲ್ಲಿದ್ದ ಆಕೆ ಮದುವೆಗೆ ಮುನ್ನ ಗರ್ಭಿಣಿ.. ಮಗುವಿನ ತಂದೆ ನಿಗೂಢ!

Sep 15, 2021, 3:34 PM IST

ಶಿವಮೊಗ್ಗ(ಸೆ. 15)  ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಕೆಲವೊಂದು ಘಟನೆಗಳು ವಿಚಿತ್ರ ತಿರುವುಗಳನ್ನು ಪಡೆದುಕೊಂಡು  ಬಿಡುತ್ತವೆ. ಅಂತದ್ದೇ ಒಂದು ಸ್ಟೋರಿ ಇಲ್ಲಿದೆ. 21ರ ಚೆಲುವೆ.. ಮದುವೆಯಾಗದಿದ್ದರೂ ಗರ್ಭವತಿಯಾಗಿದ್ದಳು. ತಿಂಗಳು ಉರುಳುತ್ತಿದ್ದರೂ ವಿಚಾರ ಮುಚ್ಚಿಟ್ಟದ್ದಳು.  ಕೊನೆ ಕ್ಷಣದಲ್ಲಿ ತಾಯಿ-ಮಗು ಇಬ್ಬರೂ ಉಸಿರು ಚೆಲ್ಲಿದ್ದರು.

ಅಪಹರಿಸಿ ಅಂಗಾಂಗ ಸುಟ್ಟರು; ಯಾದಗಿರಿ ಕ್ರೌರ್ಯ

ಪ್ರಾಯಕ್ಕೆ ಬಂದ ಮಕ್ಕಳ ಬಗ್ಗೆ ತಂದೆ-ತಾಯಿ ಎಚ್ಚರದಿಂದ ಇರಲೇಬೇಕಲು. ಒಂದು ಸಣ್ಣ ತಪ್ಪು  ಎಂಥ ಘೋರ ಅನಾಹುತಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ಸ್ಟೋರಿ ಒಂದು ನಿದರ್ಶನ. ಮಲೆನಾಡಿನ ಶಿವಮೊಗ್ಗದ ಒಂದು ದುರಂತ ಸ್ಟೋರಿ. ಕೊರೋನಾ ಲಾಕ್ ಡೌನ್ ಎಂದು ಊರಿಗೆ ಬಂದವಳು ಹೆಣವಾಗಿ ಮಲಗಿದ್ದಾಳೆ. 

 

Video Top Stories