ಮಂಡ್ಯ; ದೆವ್ವಕ್ಕೆ ಹೆದರಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದರು!

ನಾಲ್ಕು ತಿಂಗಳ ಹಿಂದಿನ ಕೊಲೆ/  ತುಂಡು ತುಂಡಾದ ಸ್ಥಿತಿಯಲ್ಲಿ ಸಿಕ್ಕಿದ್ದ ಮಹಿಳೆಯ ಶವ/ ಬಲಗೈ ಹೆಬ್ಬರಳಿನಲ್ಲಿದ್ದ ಅದೊಂದು ಟ್ಯಾಟೋ ಇಡೀ ಪ್ರಕರಣಕ್ಕೆ ತಿರುವು ನೀಡಿತ್ತು/ ತುಂಡು ದೇಹದ ಕತೆ

First Published Mar 11, 2021, 7:01 PM IST | Last Updated Mar 11, 2021, 7:01 PM IST

ಮಂಡ್ಯ (ಮಾ. 11) ನಾಲ್ಕು ತಿಂಗಳ ಹಿಂದಿನ ಒಂದು ಕೇಸ್.. ತುಂಡು  ತುಂಡಾಗಿ ಸಿಕ್ಕ ಹೆಣ.. ಬಲಗೈ ಹೆಚ್ಚರಳಿನಲ್ಲಿದ್ದ ಒಂದು ಟ್ಯಾಟೋ ಇಡೀ ಪ್ರಕರಣಕ್ಕೆ ತಿರುವು ಕೊಡುತ್ತದೆ.

ಸ್ನಾನ ಮಾಡುತ್ತಿದ್ದ ಮಹಿಳೆ ಮೇಲೆ ಎರಗಿದ ಕಾಮುಕ

ಈ ಕೊಲೆಯ ಹಿಂದೆ ಇದ್ದಿದ್ದು ದೆವ್ವದ ಕತೆ. ಭೂತ-ದೆವ್ವ ನಂಬುತ್ತಿರೋ ಬಿಡುತ್ತಿರೋ.. ಕೊಲೆ ಮಾಡಿದ ನಂತರ ದೆವ್ವಕ್ಕೆ ಹೆದರಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರು.