Asianet Suvarna News Asianet Suvarna News

ಜಮೀನಿಗಾಗಿ ದಾಯಾದಿ ಕಲಹ, ಉರುಳಿದ ಹೆಣಗಳೆಷ್ಟು?

* ನಾಲ್ಕು ದಶಕದ ದಾಯಾದಿ ಕಲಹ
* ಹದಿನೇಳು ಎಕರೆ ಜಮೀನು, ಹೈಕೋರ್ಟ್
* ಕಲಿಯುಗದಲ್ಲಿ ನಡೆದ ಕಾಳಗದ ಕತೆ

ಹೊಳೆನರಸೀಪುರ(ಮೇ 27) ನಾಲ್ಕು ದಶಕದ ಹಿಂದೆ ಶುರುವಾಗಿದ್ದ ದಾಯಾದಿ ಕಲಹ ಹೈಕೋರ್ಟ್ ಮೆಟ್ಟಿಲು ಏರಿತು. ಪೊಲೀಸರ ಎದುರಿನಲ್ಲೇ ಹೊಡೆದಾಟ ನಡೆಯುತ್ತಿತ್ತು. ಆ ದಾಯಾದಿ ಕಲಹದ ಕತೆ ಏಫ್‌ಐಆರ್ ನಲ್ಲಿ..

ಆಹಾರ ಕೇಳಿಕೊಂಡು ಬಂದ  ಭೀಕ್ಷುಕೆ ಮೇಲೆ ಅತ್ಯಾಚಾರ

ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆಯುತ್ತಲೆ  ಇತ್ತು. ಹಾಸನ ಜಿಲ್ಲೆ ಹೊಳೆನರಸೀಪುರದ  ಕುಟುಂಬಗಳ ನಡುವಿವ ದ್ವೇಷ ಕೊನೆಯಾಗಲೇ ಇಲ್ಲ. 

Video Top Stories