ಚಿಕ್ಕಬಳ್ಳಾಪುರ: ಹೆತ್ತ ತಂದೆಯನ್ನೇ ಹತ್ಯೆ ಮಾಡಿದ್ದ ಪಾಪಿ ಪುತ್ರ
* ಅಪ್ಪನ ಕೊಲೆಗೆ ಸುಪಾರಿ ಕೊಟ್ಟ ಮಗ
* ರೇಷ್ಮೆ ತೋಟದಲ್ಲಿ ವೃದ್ಧನ ಹೆಣ
* ಚಿಕ್ಕಬಳ್ಳಾಪುರ ತಾಲೂಕಿನ ಅಪರಾಧ ಸ್ಟೋರಿ
* ಅಪ್ಪನ ಕೊಲೆಗೆ ಮಗನೇ ಮುಂದಾಗಿದ್ದು ಯಾಕೆ?
ಚಿಕ್ಕಬಳ್ಳಾಪುರ(ಜು. 04) ಇದು ಒಂದು ಲಕ್ಷದ ಸುಪಾರಿ ಕತೆ. ಒಂದಲ್ಲ ಎರಡಲ್ಲ ಮೂರು ಸಾರಿ ಹೊಂಚು ಹಾಕಿ ಕೊನೆಗೂ ಹತ್ಯೆ ಮಾಡಲಾಗಿತ್ತು. ಹೆತ್ತ ತಂದೆಯ ಹತ್ಯೆಗೆ ಮಗನೇ ಸುಪಾರಿ ಕೊಟ್ಟಿದ್ದ.
ಬೆಳಗಾವಿ; ಪ್ರೀತಿಸಿ ಮದುವೆಯಾದವಳನ್ನೇ ಕೊಂದು ಹಾಕಿದ
ಇಡೀ ಜೀವನವನ್ನೇ ಮಕ್ಕಳ ಭವಿಷ್ಯಕ್ಕೆ ಮೀಸಲಿಡುವ ತಂದೆಯ ಬಾಳನ್ನೇ ಮಗ ಮುಗಿಸಿದ್ದ. ರೇಷ್ಮೆ ತೋಟದಲ್ಲಿ ಸಿಕ್ಕಿತ್ತು ವೃದ್ಧನ ಹೆಣ.