Asianet Suvarna News Asianet Suvarna News

ಎಸ್‌ಐಟಿ ಖೆಡ್ಡಾಕ್ಕೆ ಬಿದ್ದ ಸಿಡಿ ಸ್ಫೋಟದ ರೂವಾರಿಗಳ ಅಸಲಿ ಮಾಹಿತಿ!

ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಸಿಡಿ ಕೇಸ್/  ಒಂದೊಂದು ಟ್ವಿಸ್ಟ್ ಹಿಂದೆಯೂ  ರೋಚಕ ಕತೆ/ ಎಸ್‌ ಐಡಿ ಖೆಡ್ಡಾದಲ್ಲಿ ಬಿದ್ದವರು ಯಾರು? ಆ ನಾಲ್ವರು ಕಿಂಗ್ ಪಿನ್ ಗಳ ಕತೆ ಏನು? 

First Published Mar 14, 2021, 11:24 PM IST | Last Updated Mar 14, 2021, 11:24 PM IST

ಬೆಂಗಳೂರು(ಮಾ. 14)  ರಾ ರಾ ಜಾರಕಿ ಕತೆಯ ಕ್ಲೈಮ್ಯಾಕ್ಸ್ ಕತೆ.. ಕಹಾನಿಗೆ ಕ್ಯಾ ಟ್ವಿಸ್ಟ್ ಹೇ ಎಂದವರಿಗೆ ಎಸ್‌ಐಟಿ ಪ್ರಳಯಾಂತಕರನ್ನು ಖೆಡ್ಡಾಕ್ಕೆ ಕೆಡವಿದೆ.

ಎಸ್‌ಐಟಿಗೆ ಸಿಕ್ಕ ನಾಲ್ವರು ಕಿಂಗ್ ಪಿನ್‌ಗಳ ಮಾಹಿತಿ

ಸಿಡಿ ಸ್ಫೋಟ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎಲ್ಲ ನಾಯಕರು ತಮ್ಮ ಮೇಲೆ ಸಂಚಾಗಿದೆ ಎಂದು  ಹೇಳುತ್ತಲೆ ಇದ್ದಾರೆ. ಹಾಗಾದರೆ ಅಸಲಿಗೆ ಸಿಡಿ ಸ್ಫೋಟ ಆಗಿದ್ದು ಎಲ್ಲಿ?  ಇನ್ನೊಂದು ಕಡೆ ನಾವು ಯಾರನ್ನು ಬಂಧಿಸಿಲ್ಲ ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ.

Video Top Stories