Asianet Suvarna News Asianet Suvarna News

ರಾಯಚೂರು; ನಿಶ್ಚಿತಾರ್ಥವಾಗಿದ್ದ ತಂಗಿಯನ್ನೇ ಸಿಲ್ಲಿ ರೀಸನ್‌ಗೆ ಹತ್ಯೆ ಮಾಡಿದ ಅಣ್ಣ

Jul 15, 2021, 5:30 PM IST

ರಾಯಚೂರು (ಜು. 15) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಎಂಗೇಜ್ ಮೆಂಟ್ ಆಗಿದ್ದ ಹುಡುಗಿ.. ಇನ್ನೇನು ಕೆಲವೇ ದಿನದಲ್ಲಿ ಮದುವೆ ನಡೆಯುವುದರಲ್ಲಿತ್ತು.

ಮಂಗಳೂರು; ಸೆಲೂನ್‌ಗೆ ನುಗ್ಗಿ ಮಹಿಳೆ ಮೇಲೆ ಕೈಹಾಕಿ ಹಣ ದೋಚಿದ್ದವ ಸೆರೆ

ಆದರೆ ಅಣ್ಣನೇ ತಂಗಿಯ ಹತ್ಯೆ ಮಾಡಿದ್ದ. ಕಾರಣ ಹುಡುಕಿದಾಗ ತೆರೆದುಕೊಳ್ಳುವುದು ಸಿಲ್ಲಿ ರೀಸನ್. ತಂಗಿ ಕೊಲೆ ಮಾಡಿ ಅಣ್ನ ಎಸ್ಕೇಪ್ !