ಮೈಸೂರು; ಪತ್ನಿಯ ರಂಗಿನಾಟಕ್ಕೆ ಫುಲ್ ಸ್ಟಾಪ್ ಇಲ್ಲ.. ಗಂಡನೇ ಕೊಲೆಯಾಗಿಹೋದ!
* ಸಹೋದರಿಯ ಗಂಡನನ್ನೇ ಹತ್ಯೆ ಮಾಡಿ ಠಾಣೆಗೆ ಬಂದಿದ್ದ
* ಇದು ಮೈಸೂರಿನ ಭಯಾನಕ ಸ್ಟೋರಿ
* ಐದು ತಿಂಗಳ ಹಿಂದೆ ತಂಗಿಯ ಮದುವೆ ಮಾಡಿದ್ದ
ಮೈಸೂರು(ಆ. 19) ಒಂದು ಬರ್ಬರ ಕೊಲೆ. ಸಹೋದರಿಯ ಗಂಡನನ್ನೇ ಹತ್ಯೆ ಮಾಡಿದ್ದ. ಹತ್ಯೆ ಮಾಡಿದ್ದು ಅಲ್ಲದೇ ಕೈಚೀಲದಲ್ಲಿ ಕತ್ತರಿಸಿದ ಕೈ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾನೆ. ದೃಶ್ಯ ನೋಡಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಮಧ್ಯವಯಸ್ಕರನ್ನು ಬಲೆಗೆ ಹಾಕಿಕೊಂಡು ಹನಿ ಟ್ರ್ಯಾಪ್..ಚಿಕಕ್ಮಗಳೂರಿನ ತಾಯಿ-ಮಗಳು
ಇದು ಮೈಸೂರಿನ ಅಪರಾಧ ಸ್ಟೋರಿ. ಐದು ತಿಂಗಳ ಹಿಂದೆ ತಂಗಿಯ ಮದುವೆ ಮಾಡಿದ್ದ. ಈಗ ಭಾವನನ್ನೇ ಹತ್ಯೆ ಮಾಡಿ ಬಂದಿದ್ದ. ಅಷ್ಟಕ್ಕೂ ಯಾವ ಕಾರಣಕ್ಕೆ ಕೊಲೆ ಮಾಡಿದ್ದ. ತಾನೇ ಕೊಲೆ ಮಾಡಿದ್ದಾಗಿ ವ್ಯಕ್ತಿ ಒಪ್ಪಿಕೊಂಡಿದ್ದರೂ ಘಟನೆ ಹಿಂದಿನ ಅನುಮಾನಗಳಿಗೆ ಕೊನೆ ಇಲ್ಲ. ಎಂತೆಂಥ ಕಾರಣಕ್ಕೆ ಮನುಷ್ಯ ಕ್ರೂರತ್ವ ಮೆರೆದು ಬಿಡುತ್ತಾನೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ..