Asianet Suvarna News Asianet Suvarna News

ಮೊದಲು ನಾನಲ್ಲ.. ಆಮೇಲೆ ತಿರುಚಿದ್ದಾರೆ.. ಮಾತಿನ ಮಲ್ಲನ ಮಾತೇ ಬದಲು!

ಮಾಡೋದೆಲ್ಲ ಮಾಡಿ ಬಚಾವಾಗಲು ಮುಂದಾದ ನವರಸ ನಾಯಕ/ ನವರಸ ನಾಯಕನ ಪ್ರತಿಭೆ ಇದೇನಾ/ ಅದೊಂದು ಆಡಿಯೋ ತಂದಿಟ್ಟ ಫಜೀತಿ/ ಒಮ್ಮೆ ನನ್ನ ಧ್ವನಿ ಅಲ್ಲ ಅಂತಾರೆ/ ಡಿಸೈನ್ ಡಿಸೈನ್ ಆಗಿ ಮಾತನಾಡುವ ಜಗ್ಗೇಶ್

Feb 24, 2021, 5:29 PM IST

ಬೆಂಗಳೂರು(ಫೆ. 24) ನವರಸ ನಾಯಕ ದಿನಕ್ಕೊಂದು ಕತೆ ಹೇಳೋಕೆ ಶುರು ಮಾಡಿದ್ದಾರೆ. ಇದ್ದಿದ್ದಿ ಇದ್ದಂಗೆ ಹೇಳಿದರೆ ಸೇಫಾಗೋಕೆ ಪಕ್ಷ, ಜಾತಿ, ಸಂಘಟನೆ ಅಂಥ ಇದ್ದಾರೆ.

ವಿವಾದಕ್ಕೆ ಜಗ್ಗೇಶ್ ಸಮರ್ಥನೆ ಏನು?

40  ವರ್ಷದ ಜಗ್ಗೇಶನ ಕತೆ ಹೇಳುತ್ತೇವೆ. ಸುಖಾ ಸುಮ್ಮನೆ ಯಾವ ಸುದ್ದಿಯನ್ನು ಮಾಡಲ್ಲ. ಮಾಡೋದೆಲ್ಲ ಮಾಡಿ ಬಣ್ಣ ಬದಲಾಯಿಸುವ ನವರಸನಾಯಕನ ಕತೆ ನೀವೇ ನೋಡಿ...