ಜಗ್ಗಣ್ಣನ ಅವಾಂತರಗಳು ಒಂದೆರಡಲ್ಲ..ಹೇಳೋದೆಲ್ಲ ಹೇಳಿ ನಾನವನಲ್ಲ!
Feb 23, 2021, 3:45 PM IST
ಮುಂಬೈ(ಫೆ. 23) ಮಾತು ಮನೆ ಕೆಡಿಸಿತು ಎಂಬುದು ಹಳೆ ಗಾದೆ. ನವರಸ ನಾಯಕನ ಕತೆ ಹೀಗೆ ಆಗಿದೆ. ಹೇಳೋದೆಲ್ಲ ಹೇಳಿ ನಾನಲ್ಲ ಎಂದು ಹೇಳಿದರೆ ಯಾರು ಕೇಳುತ್ತಾರೆ?
ವಿವಾದಕ್ಕೆ ಜಗ್ಗೇಶ್ ಸಮರ್ಥನೆ ಏನು?
ನವರಸ ನಾಯಕ ಶೂಟಿಂಗ್ ಮಾಡುವ ಸ್ಥಳಕ್ಕೆ ಹೋಗಿ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ. ಕೊನೆಗೆ ನಾನವನಲ್ಲ ಎಂದು ಜಗ್ಗೇಶ್ ಹೇಳಿದರೂ ಅಭಿಮಾನಿಗಳು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.